Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Friday, July 10
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ಮನುಷ್ಯನಿಂದ ಪ್ರಕೃತಿಗೆ ಹಾನಿಯಾಗದಂತೆ ಜಾಗೃತಿ ವಹಿಸಿ ತ್ರಿನೇತ್ರಾ ಎಂ.ಎನ್‌
Uncategorized

ಮನುಷ್ಯನಿಂದ ಪ್ರಕೃತಿಗೆ ಹಾನಿಯಾಗದಂತೆ ಜಾಗೃತಿ ವಹಿಸಿ ತ್ರಿನೇತ್ರಾ ಎಂ.ಎನ್‌

KumarBy KumarApril 27, 2026No Comments1 Min Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

ಮನುಷ್ಯನಿಂದ ಪ್ರಕೃತಿಗೆ ಹಾನಿಯಾಗದಂತೆ ಜಾಗೃತಿ ವಹಿಸಿ ತ್ರಿನೇತ್ರಾ ಎಂ.ಎನ್‌

ಚಿತ್ರದುರ್ಗ ಹೊಯ್ಸಳ ಸುದ್ದಿ

ಹೊಸದುರ್ಗ : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೊಸದುರ್ಗ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಧರ್ಮಸ್ಥಳ ಯೋಜನಾ ಕಛೇರಿ ಸಭಾಂಗಣದಲ್ಲಿ ಭೂಮಿ ದಿನದ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಕ್ಕೆ ತ್ರಿನೇತ್ರಾ ಎಂ.ಎನ್. ಅಪರ ಸಿವಿಲ್‌ ನ್ಯಾಯಾಧೀಶರು
ಚಾಲನೆ ನೀಡಿ ಮಾತನಾಡಿದರು.

ಮನುಷ್ಯರಿಂದ ಮಕ್ಕಳಿಂದ ಪ್ರಕೃತಿ ಹಾನಿಯಾಗದಂತೆ ಜಾಗೃತಿ ವಹಿಸಿಕೊಂಡು ಭೂಮಿಯನ್ನು ರಕ್ಷಣೆ ಮಾಡಿಕೊಂಡು ಹೋದಾಗ ಸ್ವಚ್ಚತೆಯಿಂದ ಇದ್ದಾಗ ಮತ್ತು ಆಧುನಿಕವಾಗಿ ಸಿಗುವ ಕರಿದ ತಿಂಡಿಗಳ ಬ್ಯಗ್ ಗಳು ಪ್ಲಾಸ್ಟಿಕ್‌ ಕವರ್‌ಗಳು ಇತ್ಯಾದಿಗಳಿಂದ ಸ್ವಚ್ಛತೆ ಹದಗೆಡುತ್ತಿದ್ದು ನಮ್ಮ ಭೂಮಿಯನ್ನು ನಾವು ರಕ್ಷಣೆ ಮಾಡಲು ಅಗತ್ಯ ವಸ್ತುಗಳ ಕವರ್ ಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಹಾಕುವುದರ ಜೊತೆಗೆ ಯುವ ಪೀಳಿಗೆಯ ಮಕ್ಕಳಿಗೆ ಪ್ರತಿಯೊಬ್ಬರು ಅರಿವನ್ನು ಮೂಡಿಸಬೇಕು ಎಂದು ತಿಳಿಸದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಯೋಜನಾಧಿಕಾರಿ ಶಿವಣ್ಣ .ಎಸ್‌ ವಹಿಸಿ ಮಾತನಾಡಿದ ಅವರು ಭೂಮಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾವಣೆ ಎಂಬ ಪೂಜ್ಯ ವೀರೇಂದ್ರ ಹೆಗ್ಗಡೆಯವರ ನುಡಿದಂತೆ ತಾಲ್ಲೂಕಿನ ಸುಮಾರು 80 ಸಾವಿರ ಕುಟುಂಬಗಳಿಗೆ ಸ್ವಸಹಾಯ ಸಂಘಗಳ ಸಂಘಟನೆ ಮೂಲಕ ಸ್ವಚ್ಛತೆ,ಭೂಮಿಯ ರಕ್ಷಣೆ ಬಗ್ಗೆ ಗ್ರಾಮ ಗ್ರಾಮಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಎಚ್.ಬಿ.ರವಿಕುಮಾರ್‌ ಮಾಜಿ ಅಧ್ಯಕ್ಷರು ವಕೀಲರ ಸಂಘ ಮಾತನಾಡಿ ಧರ್ಮಸ್ಥಳ ಸಂಸ್ಥೆಯ ಸಂಘದ ಸದಸ್ಯರಿಗೆ ಕಾನೂನು ಸಲಹೆ ಅವಶ್ಯಕತೆ ಇದ್ದು ಹೆಣ್ಣುಮಕ್ಕಳಲ್ಲಿ ಸಮನತೆ ಇದೆ. ಈ ಸಂಘ ನಮ್ಮ ರಾಜ್ಯದಾದ್ಯಂತ ಸಾಕಷ್ಟು ಹೆಣ್ಣು ಮಕ್ಕಳಲ್ಲಿ ಅನುಕೂಲವಾಗಿದೆ ಈ ಸಂಘದಲ್ಲಿ ಬ್ಯಾಂಕ್‌ ಆಫ್‌ ಬರೋಡ ಬ್ಯಾಂಕ್‌ ನಿಂದ ಕಡಿಮೆ ಬಡ್ಡಿದರದಲ್ಲಿ ಲೋನ್‌ ನೀಡುವುದರಿಂದ ಅರ್ಥಿಕವಾಗಿ ಬೆಳವಣಿಗೆಯಾಗಿದ್ದಾರೆ.ಭೂಮಿ ವಿಚಾರದಲ್ಲಿ ನಾವು ಬದುಕಿರುವುದು ಭೂಮಿಯ ಮೇಲೆ ಹಾಗಾಗೀ ಭೂಮಿಯನ್ನು ಭೂತಾಯಿ ಎಂದು ಕರೆಯುತ್ತೇವೆ ಭೂಮಿಯನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.

ಈ ವೇಳೆ.ಎ.ಎಲ್.
ಬೋಮಣ್ಣ ಅಧ್ಯಕ್ಷರು ವಕೀಲರ ಸಂಘ ಕೆ.ಟಿ.ಮಮತಾ ಪ್ಯಾನಲ್‌ ವಕೀಲರು, ಲಲಿತಾ.ಎಂ ಹಿರೇಮಠ್‌ ಪ್ಯಾನಲ್‌ ವಕೀಲರು,ಇ.ಟಿ. ರಮೇಶ್‌ ಮಹಿಳಾ ಕಾನೂನಿನ ಬಗ್ಗೆ ಹರಿವು ಮೂಡಿಸಿದರು.

Share. Facebook Twitter Pinterest LinkedIn Tumblr Email
Previous ArticlePrevious Post
Next Article 10 Greatest Free Casino Game Slots Which You Could Try on Your iPhone
Kumar
  • Website

Related Posts

Top casinos online en España: ranking práctico y fiable

July 10, 2026

The Ultimate Guide to Playing Live Roulette Canada for Tablet

July 9, 2026

The Ultimate Guide to Play Roulette Canada Top Sites

July 8, 2026
Leave A Reply Cancel Reply

Search
Tags
Amazing gadgets Apartment guides Biggest fashion angel Brave Business Business insurances Business schools casino 770 Cheapest flights click here culture Culture tips Electronic devices Fashion Feature featured fitness Flight scanners Food Good stock quotes Hotel deals Interview questions Kingmaker Casino leisure Lifestyle Link Makeup artists Music Open source software Rock fame Sports Staff Pick Stockcharts Studio apartments Tech Tech reviews Topic Tower Rush Travel packages Trending Trip activities VoltageBet bonus review VoltageBet crypto deposits VoltageBet deposit bonus VoltageBet PayPal casino

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

Top casinos online en España: ranking práctico y fiable

The Ultimate Guide to Playing Live Roulette Canada for Tablet

The Ultimate Guide to Play Roulette Canada Top Sites

Revisión de Mis-consoladores: mejores casinos online en España

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

Top casinos online en España: ranking práctico y fiable

July 10, 2026

The Ultimate Guide to Playing Live Roulette Canada for Tablet

July 9, 2026

The Ultimate Guide to Play Roulette Canada Top Sites

July 8, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.