May 23, 2024

Chitradurga hoysala

Kannada news portal

Month: October 2021

1 min read

ಕನ್ನಡ ರಾಜ್ಯೋತ್ಸವ: ಎಲ್ಲಾ ಸರ್ಕಾರಿ ಅಧಿಕಾರಿಗಳು, ನೌಕರರು ಭಾಗವಹಿಸಲು ಸೂಚನೆ ಚಿತ್ರದುರ್ಗ : ನವೆಂಬರ್ 01ರಂದು ಕನ್ನಡ ರಾಜ್ಯೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ...

1 min read

ಕನ್ನಡಿಗರ ಪ್ರೀತಿಯ ಅಪ್ಪು ಪುನೀತ್ ರಾಜ್‌ಕುಮಾರ್ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಕನ್ನಡಿಗರ ಪ್ರೀತಿಯ ಅಪ್ಪು ಪುನೀತ್ ರಾಜ್‌ಕುಮಾರ್ ಸಾವು...

ಹೊಟ್ಟೆ ತುಂಬಿದ ಶ್ರೀಮಂತರು, ವೇದಾಧ್ಯಯನ ಪಂಡಿತರು, ಬೈಬಲ್ ಪ್ರಚಾರಕರು, ಖುರಾನ್ ಆರಾಧಕರು, ವಿಭೂತಿ ಬಳಿದ ಮಠಾಧೀಶರು, ಪುನರ್ಜನ್ಮ ಸೃಷ್ಟಿಕರ್ತರು, ಜ್ಯೋತಿಷಿಗಳು, ವಿಚಾರವಾದಿಗಳು, ವಿಜ್ಞಾನಿಗಳ ಉತ್ತರಗಳು ನಮಗೆ ಬೇಡ,...

ಸೌಜನ್ಯದ ಮೂರ್ತಿ ಪುನೀತ್‍ರಾಜ್‍ಕುಮಾರ್ ಸಾವು ನಾಡಿಗೆ ಆಘಾತ:ಮಾಜಿ ಸಚಿವ ಎಚ್.ಆಂಜನೇಯ. ಚಿತ್ರದುರ್ಗ: ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ನಟರೊಂದಿಗೆ ಪಾತ್ರ ನಿರ್ವಹಿಸಿ, ``ಅಪ್ಪು'' ಎಂದೇ ದಿಗ್ಗಜ ನಟರ, ಕನ್ನಡ...

1 min read

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ವಿಧಿವಶ ಬೆಂಗಳೂರು: ಹೃದಯಾಘಾತ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಕುಟುಂಬದಲ್ಲಿ ದುಃಖ ಹೆಚ್ಚಾಗಿದೆ. ಪುನೀತ್ ರಾಜ್‍ಕುಮಾರ್ ವಿಧಿವಶರಾದರು. ಪ್ರಯುಕ್ತ,ಹೀಗಾಗಿ ಶಿವಣ್ಣ...

ಕ್ರಿಕೆಟ್......... ಬ್ರಹ್ಮಾ - ಅಲ್ಲಾ ಮ್ಯಾಚ್ ಫಿಕ್ಸಿಂಗ್.... ಮುಗುಚಿ ಬಿದ್ದ ಮಾಧ್ಯಮಗಳ ವಿವೇಚನೆ..... ಪಾಕಿಸ್ತಾನದ ಬಾಲ್, ಭಾರತದ ಬ್ಯಾಟ್, ಹಿಂದೂ ಧರ್ಮದ ಪಿಚ್, ಇಸ್ಲಾಂ ಧರ್ಮದ ಅಂಪೈರ್,...

ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದ ಮಹಿಳಾ ವಸತಿ ನಿಲಯ ಉದ್ಘಾಟನಾ ಸಮಾರಂಭ ಇಂದು ಚಿತ್ರದುರ್ಗ,: ಚಿತ್ರದುರ್ಗದ ಗುಡ್ಡದರಂಗವ್ವನಹಳ್ಳಿಯಲ್ಲಿರುವ ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಜ್ಞಾನಗಂಗೋತ್ರಿ ಆವರಣದಲ್ಲಿ ಇದೇ ಅಕ್ಟೋಬರ್...

ಸರ್ಕಾರಿ ನೌಕರರ ಮೇಲೆ ಅಪಾರ ಪ್ರೀತಿ ಗೌರವ ಹೊಂದಿರುವ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಕರ್ನಾಟಕ ರಾಜ್ಯ...

ಸಣ್ಣ ಪುಟ್ಟ ಸಮಸ್ಯೆಗಳನ್ನು ಹಿಂದಿನ ಕಾಲದಂತೆ ಹಳ್ಳಿ ಕಟ್ಟಿ ಪಂಚಾಯತಿಯಲ್ಲಿ ತಮ್ಮ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಇತ್ಯರ್ಥ ಮಾಡಿಕೊಳ್ಳಿ ಸಿ.ಶಿವುಯಾದವ್. ಚಿತ್ರದುರ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ...