May 18, 2024

Chitradurga hoysala

Kannada news portal

ಫೆ.25ರಂದು ವಿಧಾನ ಪರಿಷತ್ ಸಭಾಪತಿಗಳ ಜಿಲ್ಲಾ ಪ್ರವಾಸ *****

ಚಿತ್ರದುರ್ಗ,ಫೆಬ್ರವರಿ23:ರಾಜ್ಯ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಫೆಬ್ರುವರಿ 25 ರಂದು ಚಿತ್ರದುರ್ಗ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಸಭಾಪತಿಗಳು ಅಂದು ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು...