ಈದ್ ಮಿಲಾದ್ ಬಿ.ಜಿ. ಗೋವಿಂದಪ್ಪ ಮುಸ್ಲಿಂ ಬಂಧುಗಳ ಜೊತೆ ಮೆರವಣಿಗೆಯಲ್ಲಿ ಭಾಗಿಯಾಗಿ
ಸಂಪಾದಕರು: ಸಿ.ಎನ್.ಕುಮಾರ್,
ಚಿತ್ರದುರ್ಗ ಹೊಯ್ಸಳ ನ್ಯೂಸ್/
ವರದಿ:ಕಾವೇರಿ ಮಂಜಮ್ಮನವರ್,

ಹೊಸದುರ್ಗ :
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಸಕರಾದ ಬಿ.ಜಿ. ಗೋವಿಂದಪ್ಪನವರು ಮುಸ್ಲಿಂ ಸಮಾಜದ ಬಂಧುಗಳು ಜೊತೆ ನಗರದ ಪ್ರಮುಖ ಬೀದಿಯಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಭಾಗಿಯಾಗಿ ,ಶಾಂತಿನಗರ ಮತ್ತು ಗೌಸಿಯ ನಗರಗಳಿಗೂ ಭೇಟಿ ಮಾಡಿ ಶುಭಾಶಯ ಕೋರಿದರು.