ಚಳ್ಳಕೆರೆ ನಗರಸಭೆಯ ನೂತನ ಪೌರಾಯುಕ್ತರಾಗಿ ಸಿ.ಚಂದ್ರಪ್ಪ.
1 min readಚಳ್ಳಕೆರೆ ನಗರಸಭೆಯ ನೂತನ ಪೌರಾಯುಕ್ತ ರಾಗಿ ಸಿ.ಚಂದ್ರಪ್ಪ.
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಳ್ಳಕೆರೆ:
ಚಳ್ಳಕೆರೆ ನಗರಸಭೆಯ ನೂತನ ಪೌರಾಯುಕ್ತರಾಗಿ ಸಿ.ಚಂದ್ರಪ್ಪ ಬುಧವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದರೆ.
ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯ ಇಲಾಖೆಯ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಇವರನ್ನು ಚಳ್ಳಕೆರೆ ನಗರಸಭೆ ಪೌರಾಯುಕ್ತರಾಗಿ ಸರ್ಕಾರ ಆದೇಶ ನೀಡಿದೆ.
ಚಂದ್ರಪ್ಪ ಇವರು ಈ ಹಿಂದೆ ಚಿತ್ರದುರ್ಗ ನಗರಸಭೆಯ
ಪೌರಯುಕ್ತರಾಗಿ ಕೆಲಸ ಮಾಡಿದ್ದರು.