April 27, 2024

Chitradurga hoysala

Kannada news portal

ಚಳ್ಳಕೆರೆ ನಗರಸಭೆಯ ನೂತನ ಪೌರಾಯುಕ್ತರಾಗಿ ಸಿ.ಚಂದ್ರಪ್ಪ.

1 min read

ಚಳ್ಳಕೆರೆ ನಗರಸಭೆಯ ನೂತನ ಪೌರಾಯುಕ್ತ ರಾಗಿ ಸಿ.ಚಂದ್ರಪ್ಪ.

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಳ್ಳಕೆರೆ:

ಚಳ್ಳಕೆರೆ ನಗರಸಭೆಯ ನೂತನ ಪೌರಾಯುಕ್ತರಾಗಿ ಸಿ.ಚಂದ್ರಪ್ಪ   ಬುಧವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದರೆ.

ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯ ಇಲಾಖೆಯ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಇವರನ್ನು  ಚಳ್ಳಕೆರೆ ನಗರಸಭೆ ಪೌರಾಯುಕ್ತರಾಗಿ ಸರ್ಕಾರ ಆದೇಶ ನೀಡಿದೆ.

ಚಂದ್ರಪ್ಪ ಇವರು ಈ ಹಿಂದೆ ಚಿತ್ರದುರ್ಗ ನಗರಸಭೆಯ
ಪೌರಯುಕ್ತರಾಗಿ ಕೆಲಸ ಮಾಡಿದ್ದರು.

About The Author

Leave a Reply

Your email address will not be published. Required fields are marked *