April 21, 2024

Chitradurga hoysala

Kannada news portal

ಬರಗಾಲದಲ್ಲಿ ಅನ್ನದಾತನಿಗೆ ಕೈಡಿದ ರೇಷ್ಮೆ ಬೆಳೆ

1 min read

ಬರಗಾಲದಲ್ಲಿ ಅನ್ನದಾತನಿಗೆ ಕೈಡಿದ ರೇಷ್ಮೆ ಬೆಳೆ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ವರದಿ:ಕುಮಾರ್ ಸ್ವಾಮಿ.ಎನ್

ಮೊಳಕಾಲ್ಮುರು :-

ಮೊಳಕಾಲ್ಮುರು ತಾಲ್ಲೂಕುನಲ್ಲಿ ಈ ಬಾರಿ ಮಳೆ ಕೈ ಕೊಟ್ಟಿದೆ ಆದರೂ ಮಳೆ ಬರಬಹುದು ಎಂಬ ಭರವಸೆ ಮೇರೆಗೆ ಅಲ್ಲಿನ ರೈತರು ಬಿತ್ತನೆ ಮಾಡಿದ್ದರು ಅನಂತರ ಬೆಳೆಗಳು ಬೆಳೆದಿವೆಯಾದರೂ ಅವುಗಳು ಪಸಲೇ ಇಲ್ಲ ಇದರಿಂದಾಗಿ ಅಲ್ಲಿನ ರೈತರು ತೊಂದರೆಗೆ ಸಿಲಿಕಿಹಾಕಿಕೊಂಡಿದ್ದಾರೆ.

ಆದರೆ ಚಿಕ್ಕುಂತಿ ಗ್ರಾಮದಲ್ಲಿ ಬರಗಾಲದಲ್ಲಿ ರೇಷ್ಮೆ ಕೃಷಿಯಿಂದ ಹಲವು ರೈತರು ವಿಮುಖರಾಗಿದ್ದಾರೆ ವಿರೇಶ್ 33ವರ್ಷದಿಂದ ನಿರಂತರವಾಗಿ ರೇಷ್ಮೆ ಬೇಸಾಯಿ ಮಾಡತ್ತಿದ್ದಾರೆ ರೇಷ್ಮೆ ಆದಾಯ ದಿಂದಲೇ ಸುಮಾರು 5ಎಕರೆ ಜಮೀನು ರೇಷ್ಮೆ ಬೆಳೆಯಿಂದ ಹಲವಾರು ವಿಮುಖರಾಗಿದ್ದಾರೆ. ಹಿರಿಯ ರೈತ ವೀರಭದ್ರಪ್ಪ ಕೂಡ ಅವರು ಯಶಸ್ಸು ಕಂಡಿದ್ದಾರೆ.

ತಮ್ಮ 5ಎಕರೆ ಜಮೀನಲ್ಲಿ ವರ್ಷಕ್ಕೆ ಹತ್ತು ರೇಷ್ಮೆ ಬೆಳೆಯನ್ನು ಬೆಳೆಯುವ ಅವರು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಪ್ರತಿ ಬೆಳೆಗೆ 200 ಮೊಟ್ಟೆಗಳನ್ನು ಚಾಕಿ ಮಾಡುತ್ತಾರೆ ವಾರ್ಷಿಕ ಸರಾಸರಿ ಪ್ರತಿ ನೂರು ಮೊಟ್ಟೆಗೆ 100ಕೆಜಿ ರೇಷ್ಮೆ ಗೂಡನ್ನು ಉತ್ಪದಿಸಿ 4 ಗಿ 4 ಅಡಿ ಅಂತರದಲ್ಲಿ ಏಕಕಾಂಡ ಪದ್ಧತಿಯಲ್ಲಿ ಗಿಡ ನಾಟಿ ಮಾಡಿ, ಗಿಡಗಳಿಗೆ ನೀರಾವರಿ ವ್ಯವಸ್ಥೆ ಮಾಡಿ ಕೂಡು ಹೀಗಿ ಆರಂಭವಾದ ರೇಷ್ಮೆ ಕೃಷಿ ಯಲ್ಲಿ ಇಂದು ಯಶಸ್ಸು ಹಂತದಲ್ಲಿ ಸಾಗುತ್ತಿದ್ದಾರೆ ಹಾಗು ಮಾದರಿ ರೇಷ್ಮೆ ಬೆಳೆಗರರಾಗಿ ಗುರುತಿಸಿಕೊಂಡಿದ್ದಾರೆ,ರೈತ ವೀರಭದ್ರಪ್ಪ‌

ರೇಷ್ಮೆ ಕೃಷಿಯೇ ನಮ್ಮ ಕುಟುಂಬ ನಿರ್ವಹಣೆಯ ಮೂಲದರವಾಗಿದೆ ರೇಷ್ಮೆ ಯಿಂದ ವರ್ಷದಿಂದ ವರ್ಷಕ್ಕೆ ಆದಾಯ ದ್ವಿಗುಣ ಗೊಳ್ಳುತ್ತಿದೆ ಎನ್ನುತ್ತಾರೆ ಗ್ರಾಮದ ರೈತ ವಿರೇಶ್.

About The Author

Leave a Reply

Your email address will not be published. Required fields are marked *