April 20, 2024

Chitradurga hoysala

Kannada news portal

ಆರ್.ಕೆ.ನಾಯ್ಡ ನಿಧನ : ಕಾಂಗ್ರೆಸ್ ಕಛೇರಿಯಲ್ಲಿ ಶ್ರದ್ದಾಂಜಲಿ

1 min read

 

ಆರ್.ಕೆ.ನಾಯ್ಡ ನಿಧನ :
ಕಾಂಗ್ರೆಸ್ ಕಛೇರಿಯಲ್ಲಿ ಶ್ರದ್ದಾಂಜಲಿ

 

ಚಿತ್ರದುರ್ಗ ಹೊಯ್ಸಳ ನ್ಯೂ ಸ್/

ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿರಿಯ ಉಪಾಧ್ಯಕ್ಷರಾದ ಆರ್.ಕೆ.ನಾಯ್ಡು ರವರು ದಿನಾಂಕ: 15.12.2023 ರ ಶುಕ್ರವಾರ ಸಂಜೆ 6:15 ಕ್ಕೆ ದೈವಾಧೀನರಾಗಿರುತ್ತಾರೆ.

ಅವರ ಆತ್ಮಕ್ಕೆ ಶಾಂತಿಯನ್ನು ನೀಡಿ, ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಪ್ರಸಾದಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ

ಆರ್.ಕೆ.ನಾಯ್ಡು ರವರ ಅಂತಿಮ ವಿದಿ ವಿಧಾನವನ್ನು ನಾಳೆ
ಶ‌ನಿವಾರ ಬೆಳಿಗ್ಗೆ 11:00 ಗಂಟೆಗೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು.

ನಾಳೆ ಬೆಳಿಗ್ಗೆ 11-30 ಕ್ಕೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಗುವುದು.

ನಾಯ್ಡು ರವರ ಅಭಿಮಾನಿಗಳು, ಶ್ರೇಯೋಭಿಲಾಷಿಗಳು, ಪಕ್ಷದ ಕಾರ್ಯಕರ್ತರು ಎಲ್ಲರೂ ಈ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಬೇಕೆಂದು ಕೋರಿದೆ.

About The Author

Leave a Reply

Your email address will not be published. Required fields are marked *