ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶ
1 min read
ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಮಾದಿಗ. ಸಮಗಾರ. ಮೋಚಿ. ಡೋರ್. ಡಕ್ಕಲಿಗ. ಬಂಗಿ. ಇತ್ಯಾದಿ ಮಾದಿಗ ಸಂಬಂದಿತ ಬಂದುಗಳೆ ಡಿಸೆಂಬರ್ 18-2023 ಸೋಮವಾರ ಮುಂಜಾನೆ 11:00 ಕ್ಕೆ ಜಿಲ್ಲಾ ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶವನ್ನು ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದು. ಈ ಸಮಾವೇಶದಲ್ಲಿ ಮಾದಿಗ ಸಂಬಂದಿತ ಜಾತಿಗಳ ಪ್ರಮುಖರು. ಯುವಕರು, ಚಿಂತಕರು, ವಿದ್ಯಾರ್ಥಿಗಳು ಹಾಗೂ ಹೋರಾಟಗಾರರು. ಭಾಗವಹಿಸಿಸುತ್ತಿದ್ದು. ವಿವಿಧ ಸಂಘ ಸಂಸ್ಥೆ ಮುಖಂಡರು. ವಿವಿಧ ಪಾರ್ಟಿಯಲ್ಲಿರುವ ರಾಜಕೀಯ ಕಾರ್ಯಕರ್ತರು ಪ್ರತಿ ಗ್ರಾಮದಲ್ಲಿ ಮನೆ ಮನೆಗೂ ಭಾಗವಹಿಸಲು ಅವಕಾಶವಿದ್ದು ನಾಳೆ ದಿನ ಈ ಸಮಾವೇಶದಲ್ಲಿ ಒಳ ಮೀಸಲಾತಿ ಶಿಫಾರಸ್ಸಿನ ನಂತರದ ಬೆಳವಣಿಗೆಗಳ ಚರ್ಚೆಯಾಗುವ ವಿಷಯಗಳನ್ನು ಅರಿತುಕೊಳ್ಳೋಕು. ಇದು ತುಂಬಾ ಮಹತ್ವ ಪಡೆಯುವ ಈ ಸಮಾವೇಶದಲ್ಲಿ ಜಿಲ್ಲೆಯ ಸಮುದಾಯವು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ. ಹಾಗು ಹೆಚ್ಚಿನ ಮಾಹಿತಿಗಾಗಿ
; ಪರಶುರಾಮ ಮುದ್ದಾಪುರ ಕಾರ್ಯಕ್ರಮದ ಆಯೋಜಕರ ತಂಡದ ಸದಸ್ಯರು -8892604340 ಇವರನ್ನು ಸಂಪರ್ಕಿಸಲು ವಿನಂತಿ.