May 2, 2024

Chitradurga hoysala

Kannada news portal

ನಾಳೆ ಲಿಂಗೈಕ್ಯ ಜಿ. ದುಗ್ಗಪ್ಪ ನವರ 27 ನೇ ವರ್ಷದ ಪುಣ್ಯ ಸ್ಮರಣೆ

1 min read


ನಾಳೆ ಲಿಂಗೈಕ್ಯ ಜಿ. ದುಗ್ಗಪ್ಪ ನವರ 27 ನೇ ವರ್ಷದ ಪುಣ್ಯ ಸ್ಮರಣೆ.

ಲಿಂಗೈಕ್ಯ ಜಿ. ದುಗ್ಗಪ್ಪ ನವರ 27 ನೇ ವರ್ಷದ ಪುಣ್ಯ ಸ್ಮರಣೆ  ನಿಮಿತ್ತ ಪೂಜೆಯು  2 -11-2021ರಂದು ಚಿತ್ರದುರ್ಗ ತಾಲ್ಲೂಕ ಮಲ್ಲಾಪುರ ಗ್ರಾಮದ ತೋಟದಲ್ಲಿ ಬೆಳಗ್ಗೆ 11.30ಕ್ಕೆ ನಡೆಯಲಿದ್ದು ಕಾರ್ಯದಲ್ಲಿ ದಗ್ಗಪ್ಪನವರ ಅಪ್ತರು ಬಂದುಗಳು, ಇತೈಸಿಗಳು ಭಾಗವಹಿಸ ಬೇಕೆಂದು
ಕುಟುಂಬದವರು ಪತ್ರಿಕೆ ಮೂಲಕ ಕೋರಿದ್ದಾರೆ.

About The Author

Leave a Reply

Your email address will not be published. Required fields are marked *