April 30, 2024

Chitradurga hoysala

Kannada news portal

ತಳಸಮೂದಾಯಗಳಿಗೆ ದ್ವನಿಯಾದವರು ಡಾ.ಬಿ.ಆರ್.ಅಂಬೇಡ್ಕರ್ : ಜಿಲ್ಲಾಅದ್ಯಕ್ಷ ಬಿ.ದಿನೇಶ್ ಗೌಡಗೆರೆ

1 min read

ತಳಸಮೂದಾಯಗಳಿಗೆ ದ್ವನಿಯಾದವರು ಡಾ.ಬಿ.ಆರ್.ಅಂಬೇಡ್ಕರ್ : ಜಿಲ್ಲಾಅದ್ಯಕ್ಷ ಬಿ.ದಿನೇಶ್ ಗೌಡಗೆರೆ

ಚಿತ್ರದರ್ಗ:

ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವಕ್ಕೆ ಮಹಾನಾಯಕರು ಇವರು ಅಂದು ತಳ ಸಮೂದಾಯಗಳ ನೋವು ಸಂಕಷ್ಟ ಗಳನ್ನು ಅರಿತು ಸಮಾಜದ ಎಲ್ಲ ಜನಾಂಗಕ್ಕೆ ನ್ಯಾಯ ಸಿಗುವಂತಹ ಸಂವಿಧಾನ ಅಂದು ರಚಿಸಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಅದ್ಯಕ್ಷ ಬಿ.ದಿನೇಶ್ ಗೌಡಗೆರೆ ತಿಳಿಸಿದರು
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಮಾಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131 ನೇ ಜಯಂತಿ ಯಲ್ಲಿ ಅಂಬೇಡ್ಕರ್ ಬಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಾ ಸಂವಿಧಾನ ಜನರ ನಿತ್ಯಜೀವನದ ಅಂಗವಾಗಿದೆ. ಎಲ್ಲ ವರ್ಗ ಗಂಡು ಹೆಣ್ಣು ಸಮಾನರು ಎನ್ನುವ ಅಂಶ ಅಂದೇ ಸಾರಿದ್ದರು ಅಂಬೇಡ್ಕರ್ ರವರ ಹಾಕಿಕೊಟ್ಟ ದಾರಿಯಲ್ಲಿ ಅನೇಕ ದೇಶಗಳು ಅನುಸರಿಸುತ್ತಿವೆ. ಭಾರತೀಯರಾದ ನಾವು ಅವರು ರಚಿಸಿದ ಸಂವಿಧಾನ ತಪ್ಪದೇ ಓದಿ ಅದರಲ್ಲಿನ ಅಂಶಗಳು ಜೀವನದಲ್ಲಿ ಅಳವಡಿಸಿ ನಡೆಯ ಬೇಕೆಂದರು.
ಪ್ರಧಾನ ಕಾರ್ಯದರ್ಶಿ ಎಸ್.ಸಿದ್ದರಾಜು,ಖಜಾಂಚಿ ಡಿ.ಕುಮಾರಸ್ವಾಮಿ,ಪತ್ರಕರ್ತ ಎಂ.ಜೆ ತಿಪ್ಪೇಸ್ವಾಮಿ ಅಂಬೇಡ್ಕರ್ ಕುರಿತು ಮಾತನಾಡಿದರು

ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಧನಂಜಯಪ್ಪ
ಉಪಾಧ್ಯಕ್ಷ ಸಿ.ಪಿ.ಮಾರುತಿ,ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಎನ್ ಅಹೋಬಲ ಪತಿ, ಬಿ.ಆರ್.ನಾಗೇಶ್,ಹೆಚ್. ತಿಪ್ಪೇಸ್ವಾಮಿ ಪತ್ರಕರ್ತರಾದ ನಾಗರಾಜ್ರ ವಿಉಗ್ರಾಣ, ಮಾಲತೇಶ್ ಅರಸ್, ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಕ್ಯಾಮರ ಮ್ಯಾನ್ ಅರ್ಜುನ್, ಪೋಟೋಗ್ರಾಪರ್ ವರದರಾಜ್ ಇನ್ನೂ ಮುಂತಾದವರು ಇದ್ದರು.

About The Author

Leave a Reply

Your email address will not be published. Required fields are marked *