April 20, 2024

Chitradurga hoysala

Kannada news portal

ಕಾಂಗ್ರೆಸ್ ಅಭ್ಯರ್ಥಿ ಕೆ ಸಿ ವೀರೇಂದ್ರ ಗೆ : ರುದ್ರಾಣಿ ಗಂಗಾಧರ್ ಸಾಥ್

1 min read


ಕಾಂಗ್ರೆಸ್ ಅಭ್ಯರ್ಥಿ ಕೆ ಸಿ ವೀರೇಂದ್ರಗೆ ನಗರಸಭೆ ಮಾಜಿ ಉಪಾಧ್ಯಕ್ಷರಾದ ರುದ್ರಾಣಿ ಗಂಗಾಧರ್ ಸಾಥ್ ನೀಡಿದರು.

ಚಿತ್ರದುರ್ಗ:

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಜಿ.ಆರ್. ಹಳ್ಳಿ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ ಸಿ ವೀರೇಂದ್ರ( ಪಪ್ಪಿ) ಶುಕ್ರವಾರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷರಾದ ರುದ್ರಾಣಿ ಗಂಗಾಧರ್,ಹಾಲಿ
ನಗರಸಭಾ ಸದಸ್ಯರಾದ ವೆಂಕಟೇಶ್, ಮತ್ತಿತರರು ಇದ್ದರು

About The Author

Leave a Reply

Your email address will not be published. Required fields are marked *