ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಿ ಜಿ. ಹಳ್ಳಿ ದಿವಾಕರ್
1 min readಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಿ ಜಿ. ಹಳ್ಳಿ ದಿವಾಕರ್ ___________________
ಚಿತ್ರದುರ್ಗ:
ಮಾಜಿ ಸಚಿವ ಹೆಚ್.ಆಂಜನೇಯ ಅವರ ಸಮ್ಮುಖದಲ್ಲಿ ಬಿಜಿ ಹಳ್ಳಿ ಲಿಂಗಾಯತ ಸಮುದಾಯದ ಮುಖಂಡ ದಿವಾಕರ್ ಅವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು
ಇವರೊಂದಿಗೆ ಮುಖಂಡರು, ಗ್ರಾ ಪಂ ಅಧ್ಯಕ್ಷರಾದ ಮರುಳಸಿದ್ದಪ್ಪ ಟಿ ರವಿಕುಮಾರ್, ಮಂಜುನಾಥ್, ಬೊರನಹಳ್ಳಿ ರುದ್ರೇಶ್ ಮುಂತಾದವರು ಇದ್ದರು.