Chitradurgahoysala ರಾಜ್ಯ ಸುದ್ದಿ ಹೊಳಲ್ಕೆರೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಮತಚಲಾಯಿಸಿದರು . 1 min read 2 years ago chitradurga hoysala ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಮತಚಲಾಯಿಸಿದರು . ಹೂಳಲ್ಕೆರೆ: ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಅವರು ಹೊಳಲ್ಕೆರೆ ಪಟ್ಟಣದ 4 ನೇ ವಾರ್ಡ್ ನಲ್ಲಿರುವ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆ ಬಾಲಿಕಾ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 171ರಲ್ಲಿ ಪತ್ನಿ ವಿಜಯಮ್ಮ, ಪುತ್ರಿ ಅರುಂಧತಿ ಅವರೊಂದಿಗೆ ಮತಚಲಾಯಿಸಿದರು. About The Author chitradurga hoysala See author's posts Continue Reading Previous ಮತದಾನ ಶಾಂತಿಯುತ; ಅಂದಾಜು ಶೇ.78ರಷ್ಟು ಮತದಾನ ಪ್ರಮಾಣ ದಾಖಲು: ಎಂ.ಸುಂದರೇಶಬಾಬುNext ಸೋಲಿಗೆ ಧೃತಿಗೆಡುವುದಿಲ್ಲ:ಮಾಜಿ ಸಚಿವ ಎಚ್.ಆಂಜನೇಯ ವಿಶ್ವಾಸದ ಮಾತು.