April 17, 2024

Chitradurga hoysala

Kannada news portal

ಇಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಥಾರ: ತರೀಕೆರೆ – ಅಜ್ಜಂಪುರ ತಾಲ್ಲೂಕು ಮಾದಿಗಸಮಾಜ,

1 min read

ಇಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಥಾರ:
ತರೀಕೆರೆ – ಅಜ್ಜಂಪುರ ತಾಲ್ಲೂಕು ಮಾದಿಗಸಮಾಜ,

ಚಿತ್ರದುರ್ಗ ಹೊಯ್ಸಳ ನ್ಯೂಸ್/

ತರೀಕೆರೆ:

ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕು ಮಾದಿಗ ಸಮಾಜದವರಿಂದ,ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮತ್ತು ಪಿ.ಹೆಚ್.ಡಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಥಾರ ಸಮಾರಂಭವನ್ನು ದಿನಾಂಕ:30-7-2023 ನೇ ಭಾನುವಾರ ಸಮಯ :ಬೆಳಗ್ಗೆ 10-30 ಕ್ಕೆಸ್ಥಳ : ಡಾ. ಬಿ.ಆರ್. ಅಂಬೇಡ್ಕರ್ ಭವನ, ತರೀಕೆರೆ. ಇಲ್ಲಿ ಏರ್ಪಡಿಸಲಾಗಿದೆ.ಸಮಾರಂಭವು ಭೀಮಗೀತೆ ಯೊಂದಿಗೆ ಪ್ರಾರಂಭವಾಗಲಿದ್ದು.ಭಕ್ತನಕಟ್ಟೆ ಶ್ರೀ ಲೋಕೇಶ್ ಮತ್ತು ತಂಡ, ರಂಗ ಪಯಣ ಕಲಾವಿಧರು ನಡೆಸಿಕೊಡುವರು,

ಸ್ವಾಗತ: ಜಿ.ಐ.ರಮೇಶ್,ಸಂಪಾದಕರು,ಮೇಘದೂತ ಪತ್ರಿಕೆ,ತರೀಕೆರೆ.ಇವರು ಮಾಡಲಿದ್ದಾರೆ.
ಪ್ರಾಸ್ತಾವಿಕ ನುಡಿ:ಶೇಖರಪ್ಪ ಹೆಚ್ಕೆ., ಅಧ್ಯಾಪಕರು, ಸರ್ಕಾರಿ ಪ್ರೌಢ ಶಾಲೆ,ಬಟ್ಟಾವರ.ಕಾರ್ಯಕ್ರಮ ಉದ್ಘಾಟನೆಯನ್ನು ಜಿ.ಹೆಚ್. ಶ್ರೀನಿವಾಸ, ಮಾನ್ಯ ಶಾಸಕರು, ತರೀಕೆರೆ ಇವರು ನೆರವೇರಿಸುವರು.

ಸಮಾರಂಭದ ಅಧ್ಯಕ್ಷತ ಕೆ.ಚಂದ್ರಪ್ಪ,ಅಧ್ಯಕ್ಷರು,ಕರ್ನಾಟಕ ಮಾದಿಗ ಮಹಾಸಭಾ, ತರೀಕೆರೆ, ಮತ್ತು ಪ್ರಧಾನ ಭಾಷಣವನ್ನು ಪ್ರೋ. ಹಲರಾಮ್ ರಾಜ್ಯಾಧ್ಯಕ್ಷರು, ಭಾರತೀಯ ಪರಿವರ್ತನಾ ಸಂಘ, ಬೆಂಗಳೂರು. ಹಾಗೂ ಕಿರಣ್ ಕೆ. ಬಿ., ಉಪನ್ಯಾಸಕರು, ಪದವಿಪೂರ್ವ ಕಾಲೇಜು, ಭದ್ರಾವತಿ.ಇವರುಗಳು ಮಾಡುವರು ಇನ್ನೂ ಮುಖ್ಯ ಅತಿಥಿಗಳಾಗಿ ಕರ್ಣನ್, ಚಲನಚಿತ್ರ ನಿರ್ದೇಶಕರು, ಬೆಂಗಳೂರು.ಇವರು ಇರುವುದಾಗಿ ಕಾರ್ಯಕ್ರಮದ. ಆಯೋಜಿಕರು ತಿಳಿಸಿದ್ದಾರೆ.

ಸನ್ಮಾನಿತರು: ಶ್ರೀಮತಿ ಕೆ. ದೀಪಾ, ಪಿ.ಹೆಚ್.ಡಿ. ಪುರಸ್ಕೃತರು, ಕುತ್ತೂರು. ಶ್ರೀ ಎಸ್. ಐ. ಲೋಕೇಶ್, ಪಿ.ಹೆಚ್.ಡಿ., ಪರಸ್ಕೃತರು, ಶಾನುಭೋಗನಹಳ್ಳಿ.
ಕು| ಚೈತ್ರ, ಪಿ.ಹೆಚ್.ಡಿ., ಪುರಸ್ಕೃತರು, ಕುಂಟನಮಡು.

ಪ್ರತಿಭಾ ಪುರಸ್ಕಾರ: ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪಿ.ಹೆಚ್.ಡಿ. ವಿದ್ಯಾರ್ಥಿಗಳಿಗೆ : ಶ್ರೀ ಸುನಿಲ್ ದೋರನಾಳ್‌,

ವಂದನಾರ್ಪಣೆ:
ಮುಖಂಡರು, ಕರ್ನಾಟಕ ರಾಜ್ಯ ಮಾದಿಗ ಸಮಾಜಿ, ತರೀಕೆರೆ.

ನಿರೂಪಣೆ :
ಶ್ರೀ ಸಿದ್ರಾಮಪ್ಪ ಎಸ್.ಎನ್. ಸಂಚಾಲಕರು, ಕರ್ನಾಟಕ ದಂತ ಸಂಘರ್ಷ ಸಮಿತಿ, ತರೀಕೆರೆ.

About The Author

Leave a Reply

Your email address will not be published. Required fields are marked *