ಕಾಂಗ್ರೆಸ್ ನಾಯಕಿ ಭವ್ಯ ನರಸಿಂಹಮೂರ್ತಿ ಹುಟ್ಟುಹಬ್ಬ ಅಭಿಮಾನಿಗಳಿಂದ ಶುಭಹಾರೈಕೆ
1 min read
ಕಾಂಗ್ರೆಸ್ ನಾಯಕಿ ಭವ್ಯ ನರಸಿಂಹಮೂರ್ತಿ ಹುಟ್ಟುಹಬ್ಬ ಅಭಿಮಾನಿಗಳಿಂದ ಶುಭಹಾರೈಕೆ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಬೆಂಗಳೂರು:
ಕೆಪಿಸಿಸಿ ಯ ರಾಜ್ಯ ಮಾಧ್ಯಮ ಸಮೂಹದ ವಕ್ತಾರರು ಮತ್ತು ಎಐಸಿಸಿಯ ಸಮಾಜಿಕ ಜಾಲತಾಣದ ಸದಸ್ಯರಾದ ಭವ್ಯ ನರಸಿಂಹ ಮೂರ್ತಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಭವ್ಯ ಅವರ ಅಭಿಮಾನಿಗಳು ಹನುಮಂತು, ರಮೇಶ್ ರಾಮಜೋಗಿ ಹಳ್ಳಿ, ರಾಮಚಂದ್ರ ಕಕ್ಕರಗೂಳ ಇವರು ಬೆಂಗಳೂರು ನಿವಾಸದಲ್ಲಿ ಭವ್ಯ ಅವರ ಭಾವಚಿತ್ರ ವನ್ನುನಿಡಿ ಗೌರವಿಸಿ ಶುಭಾಶಯ ಕೋರಿದರು.