May 6, 2024

Chitradurga hoysala

Kannada news portal

ಚಿತ್ರದುರ್ಗ-01ರಲ್ಲಿ 134 ಮಿ.ಮೀ ಮಳೆ

1 min read

ಚಿತ್ರದುರ್ಗ,ಸೆಪ್ಟೆಂಬರ್09:ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಚಿತ್ರದುರ್ಗ-01 ರಲ್ಲಿ ಸೆಪ್ಟೆಂಬರ್ 08 ರಂದು 134 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯ ಅತಿ ಹೆಚ್ಚು ಮಳೆ ಬಿದ್ದ ಪ್ರದೇಶವಾಗಿದೆ. ಜಿಲ್ಲೆಯ ವಿವಿಧೆಡೆ...