May 1, 2024

Chitradurga hoysala

Kannada news portal

ಟಿ.ನುಲೇನೂರನಲ್ಲಿ ವಿಕಾಸಿತ ಭಾರತ ಸಂಕಲ್ಪ ಯಾತ್ರೆ

1 min read

ಟಿ.ನುಲೇನೂರನಲ್ಲಿ ವಿಕಾಸಿತ ಭಾರತ ಸಂಕಲ್ಪ ಯಾತ್ರೆ

ವರದಿ:ಎನ್.ಕುಮಾರ್ ಸ್ವಾಮಿ,

ಚಿತ್ರದುರ್ಗ ಹೊಯ್ಸಳ ನ್ಯೂ ಸ್/

ಹೊಳ್ಳಲ್ಕೆರೆ :

ಟಿ.ನುಲೇನೂರ ಗ್ರಾಮದಲ್ಲಿ ಶ್ರೀ ರಂಗನಾಥ ದೇವಸ್ಥಾನ ಆವರಣದಲ್ಲಿ ಇತ್ತೀಚೆಗೆ ನಡೆದ ವಿಕಾಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಂಕಲ್ಪ ಯಾತ್ರೆ ಉದ್ಘಾಟನೆ ಮೂಲಕ ಚಾಲನೆ ನೀಡಿದ್ದರು .

ಲೀಡ್ ಬ್ಯಾಂಕ್ ಮ್ಯಾನೇಜರ್ ತಿಪ್ಪೇಶ್ ಮಾತನಾಡಿ ವಿಕಾಸಿತ ಭಾರತ ಸಂಕಲ್ಪ ಯಾತ್ರೆ ನಾಗರೀಕರ ಅಭಿವೃದ್ಧಿ ಗೆ ನೂರಾರು ಯೋಜನೆಗಳನ್ನು ರೂಪಿಸಿದೆ ದೇಶದ ಪ್ರತಿಯೊಬ್ಬ ಜನರಿಗೂ ಕೂಡ ಅನುಕೂಲವಾಗು
ವಂತಹ ಯೋಜನೆಗಳನ್ನು ನಾವು ಎಷ್ಟರ ಮಟ್ಟಿಗೆ ಸದ್ದಳಕೆ ಮಾಡಿಕೊಳ್ಳತ್ತಿದ್ದೇವೆ. ಯಾವೆಲ್ಲ ಯೋಜನೆಗಳಾದ ಜನಧನಯೋಜನೆ ಪಿಎಂ ವಿಶ್ವಕರ್ಮ ಯೋಜನೆ ಉಜ್ಜಲ ಯೋಜನೆ ಕೃಷಿ ಸನ್ಮಾನ್ ಯೋಜನೆ ಗಳ ಮಾಹಿತಿ ಎಲ್ ಇ ಡಿ ಪರದೆಯ ವಾಹನಗಳ ಮೂಲಕ ಗ್ರಾಪo ಹಾಗೂ ನಗರ ಪ್ರದೇಶದಲ್ಲಿ ಸಂಚರಿಸಿ ಜನರಿಗೆ ಅರಿವು ಮುಡಿಸುತ್ತದೆ.

ಯೋಜನೆಗಳ ಪಲಾನುಭವಿಗಳನ್ನು ಸಂಘಟಿಸಿವುದು ಈ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳಿಗೆ ಇದರ ಸೌಲಭ್ಯಗಳನ್ನು ಉಪಯೋಗಿಸಿ ಕೊಳ್ಳಿ ಹಾಗೆ ಪಿಎಂಜೆಜೆಬಿವೈ ಅಡಿಯಲ್ಲಿ 82.8ಲಕ್ಷ ದಾಖಲಾತಿಗಳು ಒಂದು ವರ್ಷದ ಜೀವ ವಿಮಾ ಯೋಜನೆಯನ್ನು ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾಗಿದೆ ಪ್ರಧಾನ ಮಂತ್ರಿ ಜನ ಅರೋಗ್ಯ ಯೋಜನೆ ರೂ.5. ಲಕ್ಷದವರೆಗೆ ಕುಟುಂಬ ವರ್ಷಕ್ಕೆ ಅರೋಗ್ಯ ವಿಮಾ ರಕ್ಷಣೆ ಹಾಗೂ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಗುಣಮಟ್ಟ ಔಷಧಿಗಳು ಕೈಗೆಟಕುವ ದರದಲ್ಲಿ ಲಭ್ಯ ಹಾಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಅಪಘಾತ ವಿಮಾ ಯೋಜನೆ ಮತ್ತು ಹಲವಾರು ಯೋಜನೆಗಳು ಇವೆ ಹಾಗಾಗಿ ನೀವೂ ಸದುಪಯೋಗ ಪಡಿಸಿಕೊಳ್ಳಿ ಎಂದು ಮನಮುಟ್ಟುವಾಗೆ ಹೇಳಿದ್ದರು.

ಈ ಸಂಧರ್ಭದಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರಾದ ಬನವಾಥ ಪರಮೇಶ್ ಎಫ್ ಎಲ್ ಸಿ ಆನಂದ್ ಅಜಿತ್ ಗ್ರಾಪo ಪಿಡಿ ಓ ಅಧಿಕಾರಿಗಳಾದ ಶ್ರೀನಿವಾಸ್ ಆರ್ ಸಿ ಫ್ ಬಸವರಾಜ್ ನಯರ ಪೆಟ್ರೋಲ್ ಬಂಕ್ ಮಾಲೀಕರಾದ ಮಾರತಿ ಹಾಗೂ ಸಂದೀಪ್ ಶ್ರೀನಿಧಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *