May 2, 2024

Chitradurga hoysala

Kannada news portal

ಚನ್ನಯ್ಯನ ಹಟ್ಟಿ ಗ್ರಾಮದ ಗುತ್ತಿಗೆದಾರ ನಾಗರಾಜ್ ಇವರ ತಂದೆ ಹನುಮಂತಪ್ಪ ನಿಧನ

1 min read



ಚನ್ನಯ್ಯನ ಹಟ್ಟಿ ಗ್ರಾಮದ ಗುತ್ತಿಗೆದಾರ ನಾಗರಾಜ್ ಇವರ ತಂದೆ ಹನುಮಂತಪ್ಪ ನಿಧನ

ಚಿತ್ರದುರ್ಗ:

ಚನ್ನಯ್ಯನಹಟ್ಟಿ ಗ್ರಾಮದ ನಿವಾಸಿ ಹನುಮಂತಪ್ಪ. 60 ವರ್ಷ ಇವರ ಇಂದು 17/11/2021 ಬುಧವಾರ ಬೆಳಗ್ಗೆ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಹನುಮಂತಪ್ಪ.ಕಳೆದ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದು 17-11-2021ರ ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪತ್ನಿ ಗಂಗಮ್ಮ ಮತ್ತು ಗುತ್ತಿಗೆದಾರ ನಾಗರಾಜ್ ಸೇರಿದಂತೆ ಒಬ್ಬ ಪುತ್ರ,ಇಬ್ಬರು ಪುತ್ರಿ, ಸಹೋದರ ರಂಗಪ್ಪ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಅಪಾರ ಬಂಧು ಬಳಗದವರನ್ನು ಮೃತ ಹನುಮಂತಪ್ಪ ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ನಾಳೆ 18/11/2021 ರ ಗುರುವಾರ ಬೆಳಗ್ಗೆ ಸುಮಾರು 10 ಗಂಟೆಗೆ ಚಿತ್ರದುರ್ಗ ತಾಲ್ಲೂಕಿನ ಚನ್ನಯ್ಯನಹಟ್ಟಿ ಗ್ರಾಮದ ಅವರ ಜಮೀನಲ್ಲಿ ನಡೆಯಲಿದೆ ಎಂದು ಮೃತರ ಕುಟುಂಬ ವರ್ಗದವರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *