May 2, 2024

Chitradurga hoysala

Kannada news portal

ಚನ್ನಯ್ಯನಹಟ್ಟಿ ಗ್ರಾಮದ ನಿವಾಸಿ ಹನುಮಂತಪ್ಪ. 60 ವರ್ಷ ಇವರ ಇಂದು 17/11/2021 ಬುಧವಾರ ಬೆಳಗ್ಗೆ ನಿಧನರಾದರು.

1 min read


ಹನುಮಂತಪ್ಪ ನಿಧನ

ಚಿತ್ರದುರ್ಗ:

ಚನ್ನಯ್ಯನಹಟ್ಟಿ ಗ್ರಾಮದ ನಿವಾಸಿ ಹನುಮಂತಪ್ಪ. 60 ವರ್ಷ ಇವರ ಇಂದು 17/11/2021 ಬುಧವಾರ ಬೆಳಗ್ಗೆ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಹನುಮಂತಪ್ಪ.ಕಳೆದ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದು 17-11-2021ರ ಆಸ್ಪತ್ರೆಯಲ್ಲಿ ಬೆಳಗ್ಗೆ ಕೊನೆಯುಸಿರೆಳೆದರು.ಪತ್ನಿ ಗಂಗಮ್ಮ ಮತ್ತು ಗುತ್ತಿಗೆದಾರ ನಾಗರಾಜ್ ಸೇರಿ ಒಬ್ಬ ಪುತ್ರ,ಇಬ್ಬರು ಪುತ್ರಿ ,ಸಹೋದರ ರಂಗಪ್ಪ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಅಪಾರ ಬಂಧು ಬಳಗದವರನ್ನು ಮೃತ ಹನುಮಂತಪ್ಪ ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಚಿತ್ರದುರ್ಗ ತಾಲ್ಲೂಕಿನ ಚನ್ನಯ್ಯನಹಟ್ಟಿ ಗ್ರಾಮದ ಮೃತರ ಜಮೀನಲ್ಲಿ ನಾಳೆ ಗುರುವಾರ 18/11/2021. 3-00ಗಂಟೆಗೆ ನಡೆಯಲಿದೆ ಎಂದು ಮೃತರ ಕುಟುಂಬ ವರ್ಗದವರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *