ಮುಖಂಡ ಉಮೇಶ್ ನಿಧನ: ಮಾಜಿ ಸಚಿವ ಹೆಚ್.ಆಂಜನೇಯ ಸಾಂತ್ವನ
1 min read
ಮುಖಂಡ ಉಮೇಶ್ ನಿಧನ
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಗ್ರಾಮವಾದ ಚೀರನಹಳ್ಳಿ ಗ್ರಾಮದ ಮುಖಂಡ ಉಮೇಶ್ (51) ವರ್ಷ ನಿಧನ.
ಮೃತ ರಮೇಶ್ ಗೆ ಪತ್ನಿ ಹಾಗೂ
ಎರಡು ಗಂಡು ಮಕ್ಕಳು ಸೇರಿದಂತೆ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಆಂಜನೇಯ ಸಾಂತ್ವನ
ಮಾಜಿ ಸಚಿವ ಹೆಚ್ ಆಂಜನೇಯ ಗ್ರಾಮಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಪಾರ್ಥಿವ ಶರೀರಕ್ಕೆ ಹೂವಿನ ಹಾರ ಹಾಕಿ ನಮನ ಸಲ್ಲಿಸಿದರು.