April 17, 2024

Chitradurga hoysala

Kannada news portal

ಗಂಗಸಮುದ್ರ ಗ್ರಾಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಿ.ಎನ್.ಚಂದ್ರಪ್ಪ : ಪ್ರಚಾರ

1 min read


ಗಂಗಸಮುದ್ರ ಗ್ರಾಮದಲ್ಲಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ :ಪ್ರಚಾರ

ಹೊಳಲ್ಕೆರೆ ತಾಲೂಕಿನ ಗಂಗಸಮುದ್ರ ಗ್ರಾಮದಲ್ಲಿ ಅಭ್ಯರ್ಥಿಯಾದ ಎಚ್.ಆಂಜನೇಯ ರವರ ಪರವಾಗಿ ಮಾಜಿ ಸಂಸದರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಿ.ಎನ್.ಚಂದ್ರಪ್ಪ ರವರು ಚುನಾವಣಾ ಪ್ರಚಾರದಲ್ಲಿ ತೊಡಗಿದರು.

ಈ ಸಂದರ್ಭದಲ್ಲಿ ಎಐಸಿಸಿ ವೀಕ್ಷಕರಾದ ಸಂಜಯ್ ದತ್ ರವರು, ಮಾಜಿ ಶಾಸಕರಾದ ಉಮಾಪತಿ ರವರು, ಮುಖಂಡರಾದ ಶಿವು ಯಾದವ್ ರವರು,ಕಾಟೆಹಳಿ ಶಿವಣ್ಣ ರವರು, ಮೈಲಾರಪ್ಪ ರವರು,ಗೋಡೆಮನಿ ಹನುಮಂತಪ್ಪ ರವರು ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *