ಹೊಳಲ್ಕೆರೆಯಲ್ಲಿ ಮಾಜಿ ಸಚಿವೆ ಚಲನಚಿತ್ರನಟಿ ಉಮಾಶ್ರೀ ರೋಡ್ ಶೋ.
1 min read
ಮಾಜಿ ಸಚಿವೆ ಚಲನಚಿತ್ರನಟಿ ಉಮಾಶ್ರೀ ರೋಡ್ ಶೋ.
ಹೊಳಲ್ಕೆರೆ:
ಮಾಜಿ ಸಚಿವೆ, ಚಲನಚಿತ್ರ ಹಿರಿಯ ನಟಿ ಉಮಾಶ್ರೀ ಅವರು ಏ.30 ಭಾನುವಾರ ರಂದು ಮಾಜಿ ಸಚಿವ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಪರ ರೋಡ್ ಶೋ ಮೂಲಕ
ಬೆಳಗ್ಗೆ 11 ಗಂಟೆಗೆ ಎಚ್.ಡಿ.ಪುರ, ಮಧ್ಯಾಹ್ನ 12-30 ಗಂಟೆಗೆ ಚಿಕ್ಕಜಾಜೂರು, ಮಧ್ಯಾಹ್ನ 2 ಗಂಟೆಗೆ ಮಲ್ಲಾಡಿಹಳ್ಳಿ, ಸಂಜೆ 4 ಗಂಟೆಗೆ ರಾಮಗಿರಿಯಲ್ಲಿ ರೋಡ್ ಶೋ ಮೂಲಕ ಮತಯಾಚಿಸಲಿದ್ದಾರೆ.