April 20, 2024

Chitradurga hoysala

Kannada news portal

ರಾಷ್ಟ್ರೀಯ ವೈದ್ಯರ ದಿನಾಚರಣೆ

1 min read

ರಾಷ್ಟ್ರೀಯ ವೈದ್ಯರ ದಿನಾಚರಣೆ

ಚಳ್ಳಕೆರೆ ನಗರದ ಹೊಂಗಿರಣ ಶಿಕ್ಷಣ ಸಂಸ್ಥೆ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ನಗರದ ಖ್ಯಾತ ವೈದ್ಯರನ್ನು ಮಕ್ಕಳೊಂದಿಗೆಭೇಟಿ ಮಾಡಿ ಆತ್ಮೀಯವಾಗಿ ಅಭಿನಂದಿಸುವ ಮೂಲಕ ಅಭಿನಂದನೆ ಸ್ವೀಕರಿಸಿದರು.

ಡಾ.ಅರುಣ್ ಕುಮಾರ್ ಕೂನ,ಡಾ.ಜಯಾ ಕುಮಾರ್,
ಡಾ:ರಾಕೇಶ್,ಡಾಕ್ಟರ್:ಶಮಾಪರ್ವೀನ್,ರವರು ಮಕ್ಕಳ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀ ದಯಾನಂದ ಪ್ರಹ್ಲಾದ್ ರವರು ಮಾತನಾಡಿ ವೈದ್ಯರು ಸಮಾಜಕ್ಕೆ ನೀಡುವ ಸೇವೆಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಶಿವಪ್ರಸಾದ್. ಡಿ.ಎನ್ ಶಿಕ್ಷಕಿಯರಾದ ಶ್ರೀಮತಿ ಕೀರ್ತಿಶಿವಪ್ರಸಾದ್,ಶ್ರೀಮತಿ ಪ್ರಿಯಾಂಕ, ಮತ್ತು ಶಿಕ್ಷಕರಾದ ಮಂಜುನಾಥ್ ಮತ್ತು ಮಕ್ಕಳು ಹಾಜರಿದ್ದರು.

About The Author

Leave a Reply

Your email address will not be published. Required fields are marked *