ವಯಸ್ಕರ ಶಿಕ್ಷಣ ಅನಕ್ಷರಸ್ತರು ಸಕ್ಷರತೆ ಅರಿವು ಮೂಡಿಸಲು ಬೀದಿನಾಟಕ
1 min readವಯಸ್ಕರ ಶಿಕ್ಷಣ ಅನಕ್ಷರಸ್ತರು ಸಕ್ಷರತೆ ಅರಿವು ಮೂಡಿಸಲು ಬೀದಿನಾಟಕ
ವರದಿ:ಕುಮಾರ್ ಸ್ವಾಮಿ
ಮೊಳಕಾಲ್ಮುರು :
ಮೇಲಿನಕಣಿವೆ ಗ್ರಾಮದಲ್ಲಿ ಚಿತ್ರದುರ್ಗ ಜಿಲ್ಲಾ 500 ಗ್ರಾಮ ಪಂಚಾಯತಿಗಳನ್ನು ಸಂಪೂರ್ಣ ಸಾಕ್ಷರ ಗ್ರಾಮಪಂಚಾಯಿತಿಗಳನ್ನಾಗಿ ಮಾಡುವ ಕಾರ್ಯಕ್ರಮದ ವಾತಾವರಣ ನಿರ್ಮಾಣ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಅನಕ್ಷರಸ್ತರು ಸಾಕ್ಷರ ಅರಿವು ಮೂಡಿಸಲು ಕುರಿತು ಜಿಲ್ಲಾ ವಯಸ್ಕರ ಶಿಕ್ಷಣ ನೋಡಲ್ ಅಧಿಕಾರಗಳಾದ ಶ್ರೀಮತಿ ಮಂಜುಳ ಅವರು ತಮಟೆ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು ಕೀರ್ತಿ ಶಿಕ್ಷಣ ಮತ್ತು ಸಾಮಾಜಿಕ ಗ್ರಾಮೀಣಾಭಿರುದ್ಧಿ ಸಂಸ್ಥೆ ಚಿಕ್ಕೋಬನಹಳ್ಳಿ ಈ ಕಲಾ ತಂಡ ವತಿಯಿಂದ ಬೀದಿನಾಟಕ ಪ್ರದರ್ಶನ ನೀಡಿದ್ದರು ವಯಸ್ಕರ್ ಶಿಕ್ಷಣ ಮೂಲ ಭೂತವಾಗಿ ವ್ಯಾಖ್ಯಾನಿಸಲಾಗಿದೆ ವಯಸ್ಕರ ಶಿಕ್ಷಣವೂ ಉದ್ದೇಶಪೂರ್ವಕ ವ್ಯವಸ್ಥಿವಾದ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಯಾಗಿದ್ದು ವಯಸ್ಕರ ಪಾತ್ರಗಳನ್ನು ಅಕ್ರಾಮಿಸುವ ವ್ಯಕ್ತಿಗಳು ಹೊಸ ಮೌಲ್ಯಗಳು ವರ್ತನೆಗಳು ಜ್ಞಾನ ಕೌಶಲ್ಯ ಮತ್ತು ಶಿಸ್ತುಗಳನ್ನು ಪಡೆದು ಕೊಳುತ್ತಾರೆ ಪರಿಕಲ್ಪನೆಯಂತೆ ವಯಸ್ಕರ ಶಿಕ್ಷಣ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಯುವಕರು ಶಾಲಾ ಶಿಕ್ಷಣದೊಂದಿಗೆ ನಂತರದ ಐತಿಹಾಸಿಕ ಮತ್ತು ಇನ್ನೂ ಸಾಮಾನ್ಯ ಗುರುತಿಸುವಿಕೆಯಿಂದ ಭಿನ್ನವಾಗಿರುವ ಶಿಕ್ಷಣದ ಪ್ರವೇಶವನ್ನು ಕಳೆದು ಕೊಂಡವರಿಗೆ ಒದಗಿಸುವುದು ಆದ್ದರಿಂದ ವಯಸ್ಕರ ಶಿಕ್ಷಣವೂ ಸಾಮಾನ್ಯವಾಗಿದೆ ಶಿಕ್ಷಣ ವೂ ವಯಸ್ಕರಿಗೆ ಕಲಿಯುವರಿಗೆ ತಮ್ಮ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಮತ್ತು ಆವರ ವೃತ್ತಿಪರ ಗುರಿಯನ್ನು ಸಾದಿಸಲು ಸಹಾಯ ಮಾಡುವುದು ಒಳ್ಳೆ ಅದ್ಭುತವಾಗಿ ಅರಿವು ಮೂಡಿಸಿರುವ ಬೀದಿನಾಟಕ ಕಲಾವಿದರಾದ ಸಿ ಎಂ ಬಾಬು ರಾಯಪುರ ತಿಪ್ಪೇಶ್ ಭಟ್ರಹಳ್ಳಿ ಸೋಮಶೇಖರ್ ಮಲ್ಲೂರಹಳ್ಳಿ ದುರುಗಪ್ಪ ಹಂಪಣ್ಣ ಚಿಕ್ಕುಂತಿ ಕುಮಾರ್ ಸ್ವಾಮಿ ಹೊನ್ನಾಳಿ ಆಶಾ ಮಾನ್ವಿ ಮರಿಯಮ್ಮಚೌದಿ ಹಾಗೂ ಈ ಕಾರ್ಯಕ್ರಮ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾದ ಬಿ ಆರ್ ಸಿ ಕೆ ತಿಪ್ಪೇಸ್ವಾಮಿ ಬಿ. ಆರ್. ಡಿ ಬಂಡಿವಡ್ಡರ ಆರ್. ಡಿ ಮುಕ್ಕಣ್ಣ ಮುಖ್ಯಪಾಧ್ಯಯರು ಪ್ರಕಾಶ್ ವೀರಭದ್ರಪ್ಪ ರಾಮಯ್ಯ ಮತ್ತು ಶಿವು ಶಿಕ್ಷಕರು ಅತಿಥಿ ಶಿಕ್ಷಕರರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಉಪಾಧ್ಯಕ್ಷರು ಆಶಾಕಾರ್ಯಕರ್ತರು ಉಪಸ್ಥಿತರಿದ್ದರು