ಸಂಗಮೇಶ್ವರ ಬಡಾವಣೆಯ ಹೈ ಮಾಸ್ ದೀಪ ಸಮರ್ಪಣೆ: ನಗರಸಭಾ ಸದಸ್ಯ ದೀಪು ಹರ್ಷ
1 min readಸಂಗಮೇಶ್ವರ ಬಡಾವಣೆಯ ಹೈ ಮಾಸ್ ದೀಪ ಸಮರ್ಪಣೆ:
ನಗರಸಭಾ ಸದಸ್ಯ ದೀಪು ಹರ್ಷ
CHITRADURGAHOYSSLA NEWS:
ಚಿತ್ರದುರ್ಗ:
ಚಿತ್ರದುರ್ಗ ನಗರದ 31ನೇ ವಾರ್ಡಿನ ಸಂಗಮೇಶ್ವರ ಬಡಾವಣೆಯ ಹೈ ಮಾಸ್ ದೀಪವು ಕೆಲವು ದಿನಗಳಿಂದ ನೆನಗುಂದಿಗೆ ಬಿದ್ದಿದ್ದನ್ನು ಬುಧವಾರ ವಾರ್ಡಿನ ಸದಸ್ಯರ ಮೂಲಕ ಸಾರ್ವಜನಿಕವಾಗಿ ಬಡಾವಣೆಯ ನಿವಾಸಿಗಳಿಗೆ ಸಮರ್ಪಣೆ ಮಾಡಲಾಯಿತು.
ಸಂಗಮೇಶ್ವರ ಬಡಾವಣೆಯ ನಿವಾಸಿಗಳು ದೀಪದ ಕೆಳಗೆ ನಿಂತು ಫೋಟೋ ತೆಗೆಸುವ ಮೂಲಕ ಸಂಭ್ರಮಿಸಿದರು ಎಂಬುದಾಗಿ ವಾರ್ಡಿನ ಸದಸ್ಯರಾದ ದೀಪು ಇವರು ಹರ್ಷ ವ್ಯಕ್ತಪಡಿಸಿದ್ದಾರೆ.