ಸಮಾಜಕಲ್ಯಾಣ ಸಚಿವ ಮಹಾದೇವಪ್ಪ ರವರ ಚಿತ್ರದುರ್ಗ ಜಿಲ್ಲಾ ಪ್ರವಾಸ ರದ್ದು
1 min read


ಸಮಾಜಕಲ್ಯಾಣ ಸಚಿವ ಮಹಾದೇವಪ್ಪ ರವರ ಚಿತ್ರದುರ್ಗ ಜಿಲ್ಲಾ ಪ್ರವಾಸ ರದ್ದು
ಸಂಪಾದಕ, ಸಿ.ಎನ್.ಕುಮಾರ್,
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಿತ್ರದುರ್ಗ:
ಡಾ.ಎಸ್.ಸಿ ಮಹದೇವಪ್ಪ ಸಮಾಜ ಕಲ್ಯಾಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುರಿ ಸಚಿವರ ಚಿತ್ರದುರ್ಗ ಪ್ರವಾಸವನ್ನು ರದ್ದು ಪಡಿಸಿ ಆದೇಶ ವರಡಿಸಲಾಗಿದೆ.
ಡಾ.ಎಸ್.ಸಿ ಮಹದೇವಪ್ಪ ಸಮಾಜ ಕಲ್ಯಾಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುರಿ ಸಚಿವರು ಇಂದು ಚಿತ್ರದುರ್ಗ ಜಿಲ್ಲೆಯ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರಿನ ಸೇವೆನೆ ಯಿಂದ ಮೃತಪಟ್ಟ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಅವರ ಯೋಗ ಕ್ಷೇಮ ವಿಚಾರಿಸುವ ಉದ್ದೇಶದಿಂದ ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗ ಕ್ಕೆ ಆಗಮಿಸುವುದಾಗಿ ಸಚಿವರ ಆಪ್ತ ಕಾರ್ಯದರ್ಶಿ ಯವರು ಪ್ರಕಟಣೆಯ ಮೂಲಕ ತಿಳಿಸಿದರು,
ಆದರೆ ಗುರುವಾರದ ಚಿತ್ರದುರ್ಗದ ಪ್ರವಾಸವನ್ನು ರದ್ದುಪಡಿಸಲಾಗಿದೆ ಎಂದು ಮತ್ತೊಂದು ಪ್ರಕಟಣೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಸಿಎಂ ರಾಜೇಂದ್ರ ತಿಳಿಸಿದ್ದಾರೆ.