ಮೊಬೈಲ್ ಮೆಡಿಕಲ್ ಯೂನಿಟ್ ಹೈಟೆಕ್ ವಾಹನಕ್ಕೆ ಶಾಸಕ ಎನ್.ವೈ .ಗೋಪಾಲಕೃಷ್ಣ ಚಾಲನೆ.
1 min read
ಮೊಬೈಲ್ ಮೆಡಿಕಲ್ ಯೂನಿಟ್ ಹೈಟೆಕ್ ವಾಹನಕ್ಕೆ
ಶಾಸಕ ಎನ್.ವೈ .ಗೋಪಾಲಕೃಷ್ಣ ಚಾಲನೆ.
CHITRADURGAHOYSALA NEWS/
ಮೊಳಕಾಲ್ಮೂರು:
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಾಂಪುರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಆವರಣದಲ್ಲಿ ಶನಿವಾರ ರಾಂಪುರ ಸುತ್ತಮುತ್ತಲಿನ ವಿಶೇಷವಾಗಿ ಗಣಿ ಬಾಧಿತ ಗ್ರಾಮಗಳಿಗೆ ಆರೋಗ್ಯ ಇಲಾಖೆಯ ವತಿಯಿಂದ ವಿಶೇಷ ಯೋಜನೆಯ ಮೇರೆಗೆ ಮೊಬೈಲ್ ಮೆಡಿಕಲ್ ಯೂನಿಟ್ ಹೈಟೆಕ್ ವಾಹನಕ್ಕೆ ಶಾಸಕ ಎನ್ ವೈ ಗೋಪಾಲ ಕೃಷ್ಣ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಗ್ರಾಮಸ್ಥರು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.