April 17, 2024

Chitradurga hoysala

Kannada news portal

ಎಸ್.ಕುಮಾರ್ ಸ್ವಾಮಿ (ಕುಮ್ಮಿ)  ನಿಧನ

1 min read

ಎಸ್.ಕುಮಾರ್ ಸ್ವಾಮಿ (ಕುಮ್ಮಿ)  ನಿಧನ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ :

ಚಿತ್ರದುರ್ಗ ನಗರದ ಜಯಲಕ್ಷ್ಮಿ ಬಡಾವಣೆ ನಿವಾಸಿ ಎಸ್.ಕುಮಾರ್ ಸ್ವಾಮಿ (ಕುಮ್ಮಿ)  ಇವರು ತಮ್ಮ ಸ್ವಗೃಹದಲ್ಲಿ      ದಿನಾಂಕ:11-09-2013 ಸೋಮವಾರ ಸಂಜೆ ನಿಧನರಾದರು.

ಮೃತರಿಗೆ ಮಡದಿ, ಇಬ್ಬರು ಪುತ್ರರಿದ್ದು, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಬಿಟ್ಟು ಅಗಲಿದ್ದಾರೆ.

ಮೃತರು ಬ್ರಹ್ಮಗಿರಿ ಪತ್ರಿಕೆಯ ಸಂಪಾದಕರಾದ ಎಸ್.ಶ್ರೀನಿವಾಸ ಇವರ ಸಹೋದರರಾಗಿದ್ದರು.

ಅಂತ್ಯಕ್ರಿಯೆ:

ಮೃತರ ಅಂತ್ಯಕ್ರಿಯೆಯು ದಿನಾಂಕ:-12-09-2023 ರ ಮಂಗವಾರ ಮಧ್ಯಾಹ್ನ  ಸಂಪ್ರದಾಯದಂತೆ ಅಂತ್ಯ ಸಂಸ್ಕಾರ  ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಕಂಚಿಕಟ್ಟೆ ರುದ್ರ ಭೂಮಿಯಲ್ಲಿ ನೆರವೇರಲ್ಲಿದೆ ಎಂದು ಮೃತರ ಕುಟುಂಬದವರು ತಿಳಿಸಿದ್ದಾರೆ .

About The Author

Leave a Reply

Your email address will not be published. Required fields are marked *