April 28, 2024

Chitradurga hoysala

Kannada news portal

Month: March 2021

1 min read

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆಸರ್ಕಾರಿ ಇಲಾಖೆಗಳಲ್ಲಿ ವಿಕಲಚೇತನರಿಗೆ ರ್ಯಾಂಪ್, ವಿಕಲಚೇತನ ಸ್ನೇಹಿ ಶೌಚಾಲಯ ನಿರ್ಮಿಸಿ ಚಿತ್ರದುರ್ಗ,ಮಾರ್ಚ್10:ಎಲ್ಲ ಸರ್ಕಾರಿ ಇಲಾಖೆಯ ಕಟ್ಟಡಗಳಲ್ಲಿ ವಿಕಲಚೇತನರಿಗೆ ರ್ಯಾಂಪ್, ಲಿಪ್ಟ್ ವ್ಯವಸ್ಥೆ, ರೇಲಿಂಗ್...

ಚಿತ್ರದುರ್ಗ: ಅಂಗದ ಮೇಲೆ ಲಿಂಗ ಇರುವಂತಹ ಭಕ್ತರಿಗೆ ದೇವಾಲಯದ ಅವಶ್ಯಕತೆ ಇಲ್ಲ. ಆತನೇ ನಡೆದಾಡುವ ದೇವಾಲಯ ಆಗುತ್ತಾರೆ. ಆದರೆ ಅಂಗದ ಮೇಲೆ ಲಿಂಗ ಇಲ್ಲದಂತಹ ಭಕ್ತನಿಗೆ ದೇವಾಲಯ...

ಚಿತ್ರದುರ್ಗ ಮಾ. ೯ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವವನ್ನು ಇಟ್ಟುಕೊಂಡು ಅಧಿಕಾರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ತಿಪ್ಪೇಸ್ವಾಮಿರವರು ಸೇವಾ ಮನೋಭಾವುಳ್ಳ ವ್ಯಕ್ತಿ ಇಂತವರು ಆಯ್ಕೆಯಾದರೆ ಕನ್ನಡದ ಸೇವೆಯನ್ನು...

ಚಿತ್ರದುರ್ಗ ಮಾ. ೯ರಾಷ್ಟ್ರೀಯ ಯೋಜನೆಗಳಿಗೆ ಭಿಕ್ಷೆ ಬೇಡಿ ಕಾಮಗಾರಿ ಮಾಡುವುದು ಬೇಡ, ಕಾನೂನು ಪ್ರಕಾರ ಯೋಜನೆಗಳನ್ನು ಮಾಡಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಸೂಚನೆ ನೀಡಿದರು. ನಗರದ ಭದ್ರ...

ಚಿತ್ರದುರ್ಗ ಮಾ. ೯ಸರಕಾರ ಮಂಡಿಸಿರುವ ಬಜೇಟ್‌ನಲ್ಲಿ ಮೇಲ್ವರ್ಗದ ಐದಾರು ಸಮುದಾಯದ ನಿಗಮಗಳಿಗೆ ಹಣವನ್ನು ನೀಡುವ ಮೂಲಕ ಸಣ್ಣ ಸಣ್ಣ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ನೇಕಾರರ ಒಕ್ಕೂಟಗಳ...

1 min read

ಚಳ್ಳಕೆರೆ-09: ಕೇಂದ್ರ, ರಾಜ್ಯ ಸರ್ಕಾರದ ಪ್ರತಿದಿನದ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ದೇಶದಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ. ಪೊಳ್ಳು ಭರವಸೆಯಿಂದ ಜನರನ್ನು ಮೋಸಗೊಳಿಸುತ್ತಿರುವ ಬಿಜೆಪಿಯನ್ನು ಈ ದೇಶದಿಂದಲೇ ಹೊರಹಾಕಿ...

ಬೆಂಗಳೂರು : ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದೆ, ಇದರ ನಡುವೆಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಳೆ ಸುದ್ದಿಗೋಷ್ಟಿ ಕರೆದಿದ್ದಾರೆ. ಬೆಂಗಳೂರಿನ...

1 min read

ಸಹಾಯಕ ನಿರ್ದೇಶಕರ ಹುದ್ದೆ  ಅಧಿಕಾರ ಸ್ವೀಕಾರಚಿತ್ರದುರ್ಗ,ಮಾರ್ಚ್08: ಚಿತ್ರದುರ್ಗದ ಕನ್ನಡ ಮತ್ತು ಸಂಸ್ಕøತಿಯ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಜಿಲ್ಲಾ ವಾರ್ತಾಧಿಕಾರಿ ಧನಂಜಯಪ್ಪ.ಬಿ ಸೋಮವಾರ ಅಧಿಕಾರ ವಹಿಸಿಕೊಂಡರು. ...

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬುಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ ಚಿತ್ರದುರ್ಗ,ಮಾರ್ಚ್08:ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದ್ದು, ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ...

1 min read

ಚಿತ್ರದುರ್ಗ ಮಾ. ೦೮. ಮಹಿಳೆಯರು ಈಗ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದು ಅಭಿವೃದ್ಧಿ ಹೊಂದುತ್ತಿದ್ದಾರೆ . ಶಿಕ್ಷಣದಿಂದ ಮಾತ್ರ ಸಾಮಾಜಿಕವಾಗಿ , ಆರ್ಥಿಕವಾಗಿ ಸಮನಾಗಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದು...