ಗಾರೆಹಟ್ಟಿ ಬಿ. ಶ್ರೀಧರ್ ನಿಧನ
1 min read
ಗಾರೆಹಟ್ಟಿ ಬಿ. ಶ್ರೀಧರ್ ನಿಧನ
ಚಿತ್ರದುರ್ಗ ಹೊಯ್ಸನ್ಯೂಸ್/
ಚಿತ್ರದುರ್ಗ;
ಚಿತ್ರದುರ್ಗ ನಗರದ ಮೆದೆಹಳ್ಳಿ ರಸ್ತೆಯ ಈಶ್ವರ ಬಡಾವಣೆಯಲ್ಲಿ ವಾಸವಾಗಿದ್ದ ಗಾರೆಹಟ್ಟಿ ಬಿ ಶ್ರೀಧರ್ ವಯಸ್ಸು74 ವರ್ಷ ಅವರು 17-10-2023 ಮಂಗಳವಾರ ದೈವಾಧೀನರಾಗಿದ್ದು ಮೃತರ ಅಂತ್ಯ ಕ್ರಿಯೆಯನ್ನು ದಿನಾಂಕ : 18-10-2023 ಬುಧವಾರ ಬೆಳಗ್ಗೆ 10.30ಕ್ಕೆ ಮೆದೆಹಳ್ಳಿ ರುದ್ರಭೂಮಿಯಲ್ಲಿ ನೆರವೇರಲಿದೆ. ಮೃತರು ಅಪಾರ ಬಂಧು ಬಳಗ, ಮಿತ್ರರನ್ನು ಅಗಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಯುತರು ಬಸವೇಶ್ವರ ಪುನರಜ್ಯೋತಿ ಐ ಬ್ಯಾಂಕ್(ರಿ.), ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ, ಚಿತ್ರದುರ್ಗ ಇಲ್ಲಿಗೆ ತಮ್ಮ ಅಮೂಲ್ಯ ಕಣ್ಣುಗಳನ್ನು ನೇತ್ರದಾನ ಮಾಡಿ ಅಂಧರ ಬಾಳಿನಲ್ಲಿ ಬೆಳಕು ಮೂಡಿಸುವ ಮಹಾನ್ ಕಾರ್ಯಗೈದಿದ್ದಾರೆ