ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ಪೂಜಾ ಸೇವೆ :ಜೆಜ್ಜರಿ ಪೂಜಾರ್ ಕೆ.ಕೃಷ್ಣಮೂರ್ತಿ
1 min read
ಜೆಜೆ ಹಟ್ಟಿಯಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ಪೂಜಾ ಸೇವೆ :ಜೆಜ್ಜರಿ ಪೂಜಾರ್ ಕೆ.ಕೃಷ್ಣಮೂರ್ತಿ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಿತ್ರದುರ್ಗ:
ನಾಡ ಹಬ್ಬ ವಿಜಯದಶಮಿ ಅಂಗವಾಗಿ ಚಿತ್ರದುರ್ಗ ನಗರದ ಜೆಜೆ ಹಟ್ಟಿಯಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ಹೂವಿನ ಅಲಂಕಾರ ಮತ್ತು ಪೂಜಾ ಸೇವೆ ಕಾರ್ಯಕ್ರಮ ನಡೆಯಿತು.
ಈ ಪೂಜಾ ಕಾರ್ಯಕ್ರಮ ಕ್ಕೆ ನಗರದ ಜನರು ಭಕ್ತರು ಆಗಮಿಸಿ ದೇವಿಯ ಕೃಪೆ ಪಾತ್ರರಾದರು,ದೇವಿಯ ಅಲಂಕಾರ ಪೂಜೆ ಮತ್ತು ದರ್ಶನದ ಪೂರ್ಣ ಜವಾಬ್ದಾರಿ ಯನ್ನು ಜೆಜೆಹಟ್ಟಿಯ ಜೆಜ್ಜರಿ ಪೂಜಾರ್ ಕೆ.ಕೃಷ್ಣ ಮೂರ್ತಿ ಇವರು ವಹಿಸಿದ್ದರು.
ಪೂಜಾರ್ ಕೆ.ಕೃಷ್ಣ ಮೂರ್ತಿ ಇವರು ಸುಮಾರು ದಶಕಗಳಿಂದ ದೇವಿಯ ಸೇವೆ ಮಾಡಿಕೊಂಡು ಬರುತ್ತಿರುವುದನ್ನು ನಗರದ ನಾಗರೀಕರು ಸ್ಮರಿಸುತ್ತಾರೆ.