ಶ್ರೀಮತಿ ಎಂ.ಹೆಚ್.ವಿಜಯಲಕ್ಷ್ಮೀ ವೈ.ರಾಮಪ್ಪ ಇವರ ಪ್ರಥಮ ವರ್ಷದ ಪುಣ್ಯ ಸ್ಮರಣೆ
1 min read
ಶ್ರೀಮತಿ ಎಂ.ಹೆಚ್.ವಿಜಯಲಕ್ಷ್ಮೀ ವೈ.ರಾಮಪ್ಪ ಇವರ ಪ್ರಥಮ ವರ್ಷದ ಪುಣ್ಯ ಸ್ಮರಣೆ
ಸಹೃದಯರೆ,
ಶ್ರೀಮತಿ ಎಂ.ಹೆಚ್.ವಿಜಯಲಕ್ಷ್ಮೀ ವೈ.ರಾಮಪ್ಪ ಇವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಯನ್ನು ದಿನಾಂಕ: 07-11-2023ನೇ ಮಂಗಳವಾರ ಬೆಳಗ್ಗೆ 10:30 ಗಂಟೆಗೆ ದಾವಣಗೆರೆಯ ತರಳಬಾಳು ಬಡಾವಣೆಯಲ್ಲಿರುವ ನಮ್ಮ ಸ್ವಗೃಹದಲ್ಲಿ ಆಯೂಜೀಸಲಾಗಿದೆ.
ಈ ಪುಣ್ಯಾರಾಧನೆಯಲ್ಲಿ ಸಹೃದಯಿರಾದ ತಾವುಗಳು ಪಾಲ್ಗೊಂಡು ಇವರ ಆತ್ಮಕ್ಕೆ ಶಾಂತಿ ಕೋರಬೇಕೆಂದು ಬಯಸುತ್ತೇವೆ.
ನೀವು ನಮ್ಮನ್ನಗಲಿ ಇಂದಿಗೆ ಒಂದು ವರ್ಷ ಕಳೆದರೂ ನಿಮ್ಮ ನೆನಪು ಸದಾ ನಮ್ಮ ಮನದಲ್ಲಿ ಶಾಶ್ವತವಾಗಿದೆ. ನೀವು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಾ ಸದಾ ನಿಮ್ಮ ಸ್ಮರಣೆಯಲ್ಲಿರುವ,
ಇಂತಿ ದುಃಖತಪ್ತರು:
ಡಾ.ವೈ.ರಾಮಪ್ಪನವರು ಮಕ್ಕಳಾದ ಕು.ಜಾಹ್ನವಿ, ವಿನಯ್ ವಿ.ಆರ್, ಶ್ರೀಮತಿ ರಾಜಲಕ್ಷ್ಮೀ ವಿನಯ್, ಶ್ರೀ ಕುಲುಮಿ ಯಲ್ಲಪ್ಪ ಕುಟುಂಬವರ್ಗದವರು ನೇರಿಗೆ, ಶ್ರೀಮತಿ ರಂಗಮ್ಮ ಹನುಮಂತಪ್ಪನವರು, ಶ್ರೀ ಮಂಜರಿ ಹನುಮಂತಪ್ಪನವರು, ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು. ಶ್ರೀಮತಿ ಎಂ. ಹೆಚ್ ಗಾಯತ್ರಿದೇವಿ ತಿಮ್ಮಪ್ಪನವರು, ಶ್ರೀಮತಿ ಮಂಜುಳಾದೇವಿ ವೆಂಕಟಪ್ಪನವರು, ಶ್ರೀ ಎಂ.ಹೆಚ್.ಆಂಜನೇಯ ಗಂಗಮ್ಮನವರು, ಡಾ. ಎಂ.ಹೆಚ್. ಕೃಷ್ಣವೇಣಿ ರವಿಕುಮಾರ್ ರವರು, ಶ್ರೀಮತಿ ಎಂ. ಹೆಚ್.ರೇಣುಕಾದೇವಿ ಮಲ್ಲೇಶ್ ಬಾಬುರವರು, ಡಾ ಎಂ. ಹೆಚ್.ಭೂದೇವಿ ಕುಮರೇಶ್ ರವರು, ಶ್ರೀ ಎಂ. ಹೆಚ್. ದಿವಾಕರ್ ಮಮತರವರು, ಡಾ ಎಂ. ಹೆಚ್.ಸತ್ಯಲಕ್ಷ್ಮಿ ಗಿರೀಶ್‌ರವರು, ಶ್ರೀಮತಿ ಲಕ್ಷ್ಮೀ. ಕೆ. ಯಲ್ಲಪ್ಪನವರು, ಶ್ರೀಮತಿ ಪಾರ್ವತಮ್ಮ ಬಸವರಾಜಪ್ಪನವರು, ಶ್ರೀಮತಿ ಮಂಜುಳಾ ಗಂಗಾಧರರವರು, ಗದಗ, ಶ್ರೀಮತಿ ಅನಿತಾ. ಬಿ. ಶ್ರೀ ಬಸವರಾಜ್. ವೈ. ಬಂಡಿವಡ್ಡರ್ ರವರು,ಧಾರವಾಡ.