May 3, 2024

Chitradurga hoysala

Kannada news portal

ಲಕ್ನೋ ತಲುಪಿದ ಚಿತ್ರದುರ್ಗದ ಮಠಾಧೀಶರು,

1 min read

ಲಕ್ನೋ ತುಲುಪಿದ  ಚಿತ್ರದುರ್ಗದ ಮಠಾಧೀಶರು,

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಲಕ್ನೋ :

ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಚಿತ್ರದುರ್ಗದಿಂದ ಬೆಂಗಳೂರಿಗೆ ತೆರಳಿ ಅಲ್ಲಿಂದ ವಿಮಾನದ ಮೂಲಕ ಮಠಾಧೀಶರು ಸುರಕ್ಷಿತವಾಗಿ ಲಕ್ನೋ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ.

ಅಯೋಧ್ಯೆಯ ಭಕ್ತರು ವೃಂದದವರು ಆತ್ಮೀಯವಾಗಿ ಬರು ಮಾಡಿಕೊಂಡ ಕ್ಷಣ ಲಕ್ನೋದಲ್ಲಿ ತುಂಬಾ ಚಳಿ ಇರುವ ಹಾಗೆ ಕಾಣುತ್ತದೆ ಸ್ವಾಮೀಜಿಗಳು ಉಲ್ಲನ್ ಟೋಪಿಧರಿಸಿರುವುದನ್ನು ಕಾಣಬಹುದು.

*ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಿಂದ ಭಾಗವಹಿಸುತ್ತಿರುವ ಪ್ರಮುಖ ಮಠಾಧೀಶರು*

1) *ಜಗದ್ಗುರು ಶ್ರೀ ನಿರಂಜನಾನಂದ ಮಹಾಸ್ವಾಮಿಜಿ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ ಕಾಗಿನೆಲೆ*

2) *ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿ ಮಾದರ ಚನ್ನಯ್ಯ ಗುರುಪೀಠ ಚಿತ್ರದುರ್ಗ*

3) *ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಕುಂಚಗಿರಿ ಹೊಸದುರ್ಗ*

4) *ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮಯ್ಯ ಮಹಾಸ್ವಾಮೀಜಿ ಸಿದ್ದರಾಮೇಶ್ವರ ಮಹಾ ಸಂಸ್ಥಾನ ಭೋವಿ ಗುರುಪೀಠ ಚಿತ್ರದುರ್ಗ*

5) *ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿ ಶ್ರೀ ವಾಲ್ಮೀಕಿ ಗುರುಪೀಠ ರಾಜನಳ್ಳಿ ಹರಿಹರ*

6) *ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಮಹಾಸ್ವಾಮೀಜಿ ಪಂಚಮಸಾಲಿ ಗುರುಪೀಠ ಹರಿಹರ*

7) *ಜಗದ್ಗುರು ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ ಭಗೀರಥ ಪೀಠ ಮಧುರೆ*

1) *JAGADGURU SHREE NIRANJANANDAPURI MAHASWAMIJI* KANAKA GURUPEETHA KAGINELE

2) *SRI BASAVAMURTHY MADARA CHANNAIAH SWAMIJI* SRI MADARA GURUPEETHA CHITRADURGA

3) *SHRI SHANTHAVEERA SWAMIJI* SRI JAGADGURU KUNCHITIGA MAHA SAMSTHANA MATHA (R) HOSADURGA

4) SRI IMMADI SIDDHARAMESHWARA SWAMIJI BHOVI GURUPEETHA BAGALAKOTE/CHITRADURGA

5) *SRI. SRI. VALMIKI PRASANANDA SWAMIJI* SRI VALMIKI GURUPEETHA HARIHARA

6) *SRI VACHANAND SWAMIJI* PACHAMASALI GURUPEETHA HARIHARA

7) *PURUSHOTTAMANANDAPURI MAHASWAMYJI* BAGIRATHA GURUPEETHA MADURE

About The Author

Leave a Reply

Your email address will not be published. Required fields are marked *