ಅಪ್ಪ-ಮಗನಿಗೆ ಕೋವಿಡ್ ಪಾಸಿಟವ್ ಯಾರವರು ಗೊತ್ತ?
1 min readಕಲಬುರ್ಗಿ (ಆ. 20): ಕಲಬುರ್ಗಿ ಸಂಸದ ಡಾ. ಉಮೇಶ್ ಜಾಧವ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಜೊತೆಗೆ ಜಾಧವ್ ಪುತ್ರ ಶಾಸಕ ಡಾ. ಅವಿನಾಶ್ ಜಾಧವ್ಗೆ ಕೂಡ ಕೊರೋನಾ ಸೋಂಕು ತಗುಲಿದೆ. ಡಾ. ಅವಿನಾಶ್ ಜಾಧವ್ ಚಿಂಚೋಳಿ ಕ್ಷೇತ್ರದ ಶಾಸಕ. ತಂದೆ ಮತ್ತು ಮಗ ಇಬ್ಬರೂ ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.