ಕಿಚ್ಚನ ಅಭಿಮಾನಿಗಳಿಂದ ವಿಶೇಷ ಪೂಜೆ ಮತ್ತು ಉಪಹಾರ ವಿತರಣೆ .
1 min readಚಿತ್ರದುರ್ಗ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ (ರಿ) ಜಿಲ್ಲಾದ್ಯಕ್ಷರು .ವಿಜಯ್ ಸಿಂಗ್ .ವಿನಿ.ಕಣುಮೇಶ್.ಪುನಿತ್.ಬಸವ.ರಾಕಿ.ಸಾಗರ್.ಪವನ್. ಗಣೇಶ್. ಮತ್ತು ಪದಾದಿಕಾರಿಗಳ ಸಮುಖದಲ್ಲಿ
ಕಿಚ್ಚ ಸುದೀಪ್ ಅಭಿಮಾನಿ ಬಳಗದ ವತಿಯಿಂದ ಜನುಮ ದಿನದ ಅಂಗವಾಗಿ ಶ್ರೀ ನಿಮೀಶಾಂಭ ದೇವಿಗೆ ವಿಶೇಷ ಪೂಜೆ ನೇರವೇರಿಸಿ ಚಿತ್ರದುರ್ಗದ ರಾಜಲಕ್ಷ್ಮಿ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ ಬೆಳಗಿನ ಉಪಹಾರ ಮತ್ತು ದಿನಸಿದಾನ್ಯಗಳನ್ನು ವಿತರಿಸಲಾಯಿತು