September 17, 2024

Chitradurga hoysala

Kannada news portal

ಮೋದಿ 70ನೇ ಜನ್ಮ ದಿನಾಚರಣೆ ಅಂಗವಾಗಿ ರಕ್ತ ದಾನ ಶಿಬಿರಕ್ಕೆ ಶಾಸಕ ಚಂದ್ರಪ್ಪ ಚಾಲನೆ

1 min read

ಹೊಳಲ್ಕೆರೆ ತಾಲ್ಲೂಕು ಬಿಜೆಪಿ ಪಕ್ಷದ ಕಚೇರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 70ನೇ ಜನ್ಮ ದಿನಾಚರಣೆ ಅಂಗವಾಗಿ ರಕ್ತ ದಾನ ಶಿಭಿರಕ್ಕೆ ಶಾಸಕ .ಚಂದ್ರಪ್ಪ ಚಾಲನೆ.
ಮಂಡಲ ಅದ್ಯಕ್ಷ ಎಂ.ಬಿ.ಸಿದ್ದೇಶ್, ಪ.ಪಂ.ಸದಸ್ಯರಾದ ಹೆಚ್.ಆರ್.ನಾಗರತ್ನವೇದಮೂರ್ತಿ,ಪಿ.ಅರ್. ಮಲ್ಲಿಕಾರ್ಜುನ, ವಿಜಯ್,ಕೆ.ಸಿ.ರಮೇಶ್,ಅಶೋಕ್, ಮುರುಗೇಶ್ , ಇಂದ್ರಪ್ಪ ಗುಂಜಿಗನೂರು, ವಕೀಲ ಎಸ್.ವೇದಮೂತಿ೯, ಮಹಿಳಾ ಅಧ್ಯಕ್ಷೆ ಸರಸ್ವತಿ, ಕಾರ್ಯದರ್ಶಿ ರುದ್ರಮ್ಮ, ಪ್ರವೀಣ, ಬಸವರಾಜು, ಕೆ.ಆರ್. ರಾಜಪ್ಪ, ಲೋಕೇಶ್, ಮತ್ತಿತರರು ಇದ್ದರು.

About The Author

Leave a Reply

Your email address will not be published. Required fields are marked *