May 6, 2024

Chitradurga hoysala

Kannada news portal

ವಿದ್ಯಾರ್ಥಿ ನಿಲಯಕ್ಕೆ ಬಾಡಿಗೆ ಕಟ್ಟಡ ಅವಶ್ಯ

1 min read

ಚಿತ್ರದುರ್ಗ, ಸೆಪ್ಟೆಂಬರ್21:
 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯ ಚಿತ್ರದುರ್ಗ ಹೆಚ್‍ಐಸಿ ಸಂಖ್ಯೆ 1821 ಈ ವಿದ್ಯಾರ್ಥಿ ನಿಲಯಕ್ಕೆ ಚಿತ್ರದುರ್ಗ ನಗರದಲ್ಲಿ ಸೂಕ್ತವಾದ ಬಾಡಿಗೆ ಕಟ್ಟಡ ಬೇಕಾಗಿದೆ.

 100 ವಿದ್ಯಾರ್ಥಿಗಳ ವಾಸಕ್ಕೆ ಅವಶ್ಯವಾದ ರೂಂಗಳನ್ನು ಹೊಂದಿರುವ, ಶೌಚಾಲಯ ಮತ್ತು ಉತ್ತಮ ನೀರಿನ ವ್ಯವಸ್ಥೆ ಇರುವ ಕಟ್ಟಡ ಬೇಕಾಗಿದ್ದು, ಅಂತಹ ಕಟ್ಟಡ ಇರುವ ಹಾಗೂ ಬಾಡಿಗೆ ಕೊಡಲು ಇಚ್ಚಿಸುವ ಮಾಲೀಕರು ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ತಾಲ್ಲೂಕು, ಎರೋಪ್ಲೇನ್ ಬಿಲ್ಡಿಂಗ್, 1ನೇ ಕ್ರಾಸ್, ವಿ.ಪಿ.ಬಡಾವಣೆ, ಜೆ.ಜೆ.ಹಟ್ಟಿ ಹತ್ತಿರ, ಚಿತ್ರದುರ್ಗ ಇಲ್ಲಿ ಸಂಪರ್ಕಿಸಬೇಕು ಎಂದು ಚಿತ್ರದುರ್ಗ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *