February 26, 2024

Chitradurga hoysala

Kannada news portal

ನಾಳೆ ಮೊಳಕಾಲ್ಮುರಿಗೆ ಸಚಿವ ಶ್ರೀರಾಮುಲು..

1 min read

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಚಿತ್ರದುರ್ಗ,ಪೆಬ್ರವರಿ.19-
ಸಮಾಜ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲುರವರು ಫೆಬ್ರವರಿ 20 ರಂದು ಮಧ್ಯಾಹ್ನ 2.30 ಕ್ಕೆ ಮೊಳಕಾಲ್ಮುರಿಗೆ ಆಗಮಿಸಿ ಮ.2.45 ಕ್ಕೆ ಮೊಳಕಾಲ್ಮುರಿನಲ್ಲಿ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಸಂಜೆ 4 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

About The Author

Leave a Reply

Your email address will not be published. Required fields are marked *