September 16, 2024

Chitradurga hoysala

Kannada news portal

ಸಂಭ್ರಮದ ಛತ್ರಪತಿ ಶಿವಾಜಿ ಜಯಂತಿ.

1 min read

ಹಿರಿಯೂರುದಿ:19: ಇಂದು ಸರ್ಕಾರದ ವತಿಯಿಂದ ಹಿರಿಯೂರು ತಾಲ್ಲೂಕಿನ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ ಶ್ರೀ.. ಶ್ರೀ.. ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತಿಯನ್ನು ಸರಳವಾಗಿ ಆಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉಪ ತಹಶಿಲ್ದಾರರು,ಶಿವಾಜಿ ಮಹರಾಜರ ಬಗ್ಗೆ ಉಪನ್ಯಾಸ ನೀಡಿದ ವಾಣಿಕಾಲೇಜಿನ ಉಪನ್ಯಾಸಕರಾದ ಶ್ರೀ ಧರಣೇಂದ್ರಯ್ಯನವರು,ಇತರೆ ಗಣ್ಯರು,ಹಾಗು ಕಛೇರಿಯ ಸಿಬ್ಬಂದಿಗಳು, ಮತ್ತು ಮರಾಠ ಸಮಾಜದ ಅಧ್ಯಕ್ಷರು,ರವೀಂದ್ರನಾಥ್, ಮಾರುತಿರಾವ್,ಚಂದ್ರಕಾಂತ ಬಿ ಶೇಡ್ಗೆ ಹಾಗೂ ಇತರೆ ಪ್ರಮುಖರೆಲ್ಲರೂ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *