ಚಳ್ಳಕೆರೆ ಇಓ ಎಸಿಬಿ ಬಲೆಗೆ
1 min readಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶ್ರೀಧರ್ ಐ.ಬಾರಿಕೇರ್ ಎಸಿಬಿ ಬಲೆಗೆ
ಎಸಿಬಿ ಎಸ್ಪಿ ಜಯ ಪ್ರಕಾಶ ಮಾರ್ಗದರ್ಶನ ದಲ್ಲಿ ದಾಳಿ.ಡಿವೈಎಸ್ ಪಿ ಬಸವರಾಜ್ ಮಗುದಮ್ ನೇತೃತ್ವದಲ್ಲಿ ಪಿಡಿಒನಿಂದ ಇಪ್ಪತ್ತು ಸಾವಿರ ಲಂಚ ಪಡೆಯುವಾಗ ಸಿಕ್ಕ ಬಿದಿದ್ದಾರೆ.
ಬೆಳಗೆರೆ ಪಿಡಿಓ ಗುಂಡಪ್ಪ ಇವರಿಂದ ಕಾರ್ಯಯೋಜಿತ ಮುಂಜೂರಾತಿಗಾಗಿ ಇಓ ಶ್ರೀಧರ್ ಬಾರಿಕೇರ್ ಇಪ್ಪತ್ತು ಸಾವಿರ ಹಣ ಬೇಡಿಕೆ ಇಟ್ಟಿದ್ದು , ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಕಚೇರಿ ಮಂದೆ ಹಣ ಸ್ವೀಕರಿಸುವ ವೇಳೆ ಎಸಿಬಿ ದಾಳಿ ನೇಡಿಸಿ ವಶಕ್ಕೆ ಪಡೆಯಲಾಗಿದೆ
ದಾಳಿವೇಳೆ ಪಿಐಗಳಾದ ಪ್ರವೀಣ್ ಕುಮಾರ್, ಆಂಜನೇಯ, ಡಿ.ಎಸ್.ಹರೀಶ, ಮಾರುತಿ ಯತಿರಾಜ್, ಓಬಣ್ಣ,ಫಕ್ರುದ್ದಿನ್ ಪಾಯಾಜ್ ,ಪ್ರಭಾಕರ್, ಶ್ರೀಪತಿಮೊದಲಾದವರು ಇದ್ದರು.