ಆಕಸ್ಮಿಕ ಹೊತ್ತಿ ಉರಿದ ಬೆಂಕಿಗೆ 5 ಗುಡಿಸಲು ಭಸ್ಮ
1 min readಹಿರಿಯೂರು :
ಆದಿವಾಲ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ,
5 ಗುಡಿಸಲು ಮನೆಗಳು ಅಗ್ನಿಗಾಹುತಿ
ಬೆಂಕಿಯಿಂದ ದಗದಗ ಹೊತ್ತಿ ಉರಿದ ಗುಡಿಸಲುಗಳು
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಆದಿವಾಲ ಗ್ರಾಮ
ಪವಿತ್ರಾ, ಕಮಲಮ್ಮ, ಶಂಕರ್, ಕಣ್ಣನ್, ಶಿಲ್ಪಾ ಎಂಬುವರಿಗೆ ಸೇರಿದ ಮನೆಗಳು
ಗೃಹಬಳಕೆ ವಸ್ತಗಳು, ಆಟೋ, ತೆಂಗಿನ ಮರಗಳು ಬೆಂಕಿಗಾಹುತಿಯಾಗಿವೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಜನರು
ಬೆಂಕಿ ನಂದಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ
ಹಿರಿಯೂರು ಗ್ರಾಮಂತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.