May 19, 2024

Chitradurga hoysala

Kannada news portal

ಬಿ.ಎಫ್.ಟಿ ಪರೀಕ್ಷೆ ಮಾ.22 ಕ್ಕೆ ಅಲ್ಲ ಏಫ್ರಿಲ್ 9 ಕ್ಕೆ ಮುಂದೂಡಿಕೆ:ಸಿಇಓ

1 min read

ಚಿತ್ರದುರ್ಗ.ಮಾರ್ಚ್18:
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಬಿ.ಎಫ್.ಟಿಗಳ ಸ್ಕ್ರೀನಿಂಗ್ ಟೆಸ್ಟ್ ಪರೀಕ್ಷೆಯನ್ನು ಇದೇ ಮಾರ್ಚ್ 22ರಂದು ಬೆಳಿಗ್ಗೆ 10.30ಕ್ಕೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪರೀಕ್ಷೆಯನ್ನು ಏಪ್ರಿಲ್ 9ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ. ನಂದಿನಿದೇವಿ ತಿಳಿಸಿದ್ದಾರೆ.
ಪರೀಕ್ಷಾ ದಿನಾಂಕವನ್ನು ಆಡಳಿತಾತ್ಮಕ ಕಾರಣದಿಂದ ಏಪ್ರಿಲ್ 09 ರಂದು ಬೆಳಿಗ್ಗೆ 10.30 ಗಂಟೆಗೆ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *