May 11, 2024

Chitradurga hoysala

Kannada news portal

ಜಿಲ್ಲಾ ಸರ್ಕಾರಿ ನೌಕರ ಸಂಘದಿಂದ ಪ್ರಶಸ್ತಿ ಭಾಜನ ಶಿಕ್ಷಕರಿಗೆ ಅಭಿನಂದನೆ

1 min read

ಜಿಲ್ಲಾ ಸರ್ಕಾರಿ ನೌಕರ ಸಂಘದಿಂದ ಪ್ರಶಸ್ತಿ ಭಾಜನ ಶಿಕ್ಷಕರಿಗೆ ಅಭಿನಂದನೆ

ಚಿತ್ರದುರ್ಗ : 2020-21 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೆ. ಮಂಜುನಾಥ, ಪ್ರಧಾನ ಕಾರ್ಯದರ್ಶಿಯಾದ ಪ್ರದೀಪ್ ಕುಮಾರ್ ಜಿ.ಆರ್, ರಾಜ್ಯ ಪರಿಷತ್ ಸದಸ್ಯರಾದ ಕೆ.ಟಿ ತಿಮ್ಮಾರೆಡ್ಡಿ ಹಾಗೂ ಸಂಘದ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕುವಾರು ಆಯ್ಕೆಯಾದ ಶಿಕ್ಷಕರ ಪಟ್ಟಿ. _________________
*ಪ್ರೌಢಶಾಲೆವಿಭಾಗ*

01) ರಜಿಯಾ ಬೇಗಂ ಸ.ಶಿ ಕರ್ನಾಟಕ ಪಬ್ಲಿಕ್ ಶಾಲೆ, ಮೊಳಾಕಾಲ್ಮೂರು ತಾಲ್ಲೂಕು.

02) ಸುರೇಶ್ ನಾಯ್ಕ್ ಬಿ.ಎಸ್ ಸ.ಶಿ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ, ಚಳ್ಳಕೆರೆ ತಾಲ್ಲೂಕು.

03) ರಾಜಣ್ಣ.ಎ ಸ.ಶಿ ಹೆಚ್.ಟಿ.ಟಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಚಳ್ಳಕೆರೆ ತಾಲ್ಲೂಕು.

04) ಮೈಲಾರನಾಥ.ಎ ಸರ್ಕಾರಿ ಪ್ರೌಢಶಾಲೆ ಮೆಂಗಸಂದ್ರ, ಹೊಸದುರ್ಗ ತಾಲ್ಲೂಕು.

05) ಮಲ್ಲಿಕಾರ್ಜುನ ಸ್ವಾಮಿ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ. ಚವಲಿಹಳ್ಳಿ ಗೊಲ್ಲರಹಟ್ಟಿ, ಚಿತ್ರದುರ್ಗ ತಾಲ್ಲೂಕು.

06) ಹನುಮಂತಪ್ಪ ಎಸ್.ಎನ್ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಜವನಗೊಂಟನಹಳ್ಳಿ ಹಿರಿಯೂರು ತಾಲ್ಲೂಕು.

*ವಿಶೇಷ ಪುರಸ್ಕ್ರುತರು*

07) ಮಹೇಶ್ ಕುಮಾರ್ ಎಸ್. ಸ.ಶಿ ಸರ್ಕಾರಿ ಪ್ರೌಢಶಾಲೆ ಅಬ್ಬೇನಹಳ್ಳಿ, ಚಳ್ಳಕೆರೆ ತಾಲ್ಲೂಕು.

08) ತಿಮ್ಮಯ್ಯ ಟಿ ಮು.ಶಿ ಸರ್ಕಾರಿ ಪ್ರೌಢಶಾಲೆ ವಡ್ಡರ ಸಿದ್ದವನಹಳ್ಳಿ ಚಿತ್ರದುರ್ಗ ತಾಲ್ಲೂಕು

*ಹಿರಿಯ ಪ್ರಾಥಮಿಕ ಶಾಲೆ ವಿಭಾಗ*

01) ಅಂಜನಪ್ಪ ಹೆಚ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಂಪುರ ಮೊಳಕಾಲ್ಮೂರು ತಾಲ್ಲೂಕು.

02) ಬಸವಕುಮಾರ್ ಡಿ.ಎಂ ಸ.ಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕಂದವಾಡಿ, ಹೊಳಲ್ಕೆರೆ ತಾಲ್ಲೂಕು.

03) ಸತ್ಯ ನಾರಾಯಣ ರಾವ್. ಎಂ ಮು.ಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗಗೊಂಡನಹಳ್ಳಿ ಚಳ್ಳಕೆರೆ ತಾಲ್ಲೂಕು.

04) ಗೀತಾ ಎಂ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರೇಹಳ್ಳಿ, ಹೊಸದುರ್ಗ ತಾಲ್ಲೂಕು.
05) ಹನುಮಂತಪ್ಪ ಬಿ.ಕೆ ಬ.ಮು.ಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳಗಟ್ಟ, ಚಿತ್ರದುರ್ಗ ತಾಲ್ಲೂಕು.

06) ರಂಗಸ್ವಾಮಿ.ಕೆ ಬ.ಮು.ಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೂಳ್ಯ, ಹಿರಿಯೂರು ತಾಲ್ಲೂಕು.

*ವಿಶೇಷ ಪುರಸ್ಕ್ರುತರು*

01) ಸತೀಶ್ ಬಿ.ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಕ್ಕರೆ ಕಾರ್ಖಾನೆ ಹಿರಿಯೂರು ತಾ.

02) ಆಸ್ಮಾ ನಾಜ್‍ನೀನ್ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಅಗಸನಕಲ್ಲು, ಚಿತ್ರದುರ್ಗ ತಾ.

03) ವೀಣಾ ಜಿಇ.ಎಸ್ ಸ.ಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಿಟ್ಟಿದಾಳ್, ಹೊಸದುರ್ಗ ತಾ.

*ಕಿರಿಯ ಪ್ರಾಥಮಿಕ ಶಾಲೆ ವಿಭಾಗ*

01) ಮುನಿಯಪ್ಪ ಜಿ.ಬಿ ಸ.ಶಿ ಕಿರಿಯ ಪ್ರಾಥಮಿಕ ಶಾಲೆ ಮಲಿಯಮ್ಮನ ಹಟ್ಟಿ, ಮೊಳಕಾಲ್ಮೂರು ತಾ.

02) ರೇಷ್ಮ ಪರ್ವಿನ್.ಪಿ ಸ.ಶಿ(ಉರ್ದು)ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಶಿವಲಿಂಗಪ್ಪ ನಗರ, ಹೊಳಲ್ಕೆರೆ ತಾ.

03) ದಿನೇಶ್ ಎಸ್.ಎನ್ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸ ಕಪಿಲೆ, ಚಳ್ಳಕೆರೆ ತಾ.

04) ಶಿವಕುಮಾರ್ ಹೆಚ್.ಎಸ್ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಣಸೇಕಟ್ಟೆ, ದಾಸಯ್ಯನಹಟ್ಟಿ, ಹೊಸದುರ್ಗ ತಾ.

05) ಮೀನಾಕ್ಷಿ ಡಿ.ಸಿ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಮ್ಮೇನಹಳ್ಳಿ, ಚಿತ್ರದುರ್ಗ ತಾ.

06) ಗುರುಮೂರ್ತಿ ಜಿ.ಬಿ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಂಪಯ್ಯನ ಮಾಳಿಗೆ, ಚಿತ್ರದುರ್ಗ ತಾ.

*ವಿಶೇಷ ಪುರಸ್ಕ್ರುತರು*

01) ಮಹಲಿಂಗಪ್ಪ ಸಿ.ಪಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕರಿಯಣ್ಣನಹಳ್ಳಿ, ಚಿತ್ರದುರ್ಗ ತಾ. _____****____

About The Author

Leave a Reply

Your email address will not be published. Required fields are marked *