May 8, 2024

Chitradurga hoysala

Kannada news portal

ಪತ್ರಕರ್ತ ಹೆಚ್.ಲಕ್ಷ್ಮಣ್ ಸಹೋದರ ಚಂದ್ರಪ್ಪ ನಿಧನ

1 min read

ಪತ್ರಕರ್ತ ಹೆಚ್.ಲಕ್ಷ್ಮಣ್ ಸಹೋದರ ನಿಧನ

ಚಿತ್ರದುರ್ಗ ಹೊಯ್ಸಳ:

ಹಿರಿಯೂರು ಸುದ್ದಿ:
ಹಿರಿಯ ಪತ್ರಕರ್ತ ಲಕ್ಷ್ಮಣ್ ಇವರ ಸಹೋದರ ಹೆಚ್.ಚಂದ್ರಪ್ಪ ವಯಸ್ಸು 54 ಇವರು ಅನಾರೋಗ್ಯದ ಕಾರಣ ನಿಧನ ಹೊಂದಿದ್ದಾರೆ.
ಮೃತರಿಗೆ ಪತ್ನಿ ಹಾಗೂ ಎರಡು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಅಂತ್ಯಕ್ರಿಯೆ:

ಹಿರಿಯೂರು ತಾಲ್ಲೂಕಿನ ಐಮಂಗಳ ಹೋಬಳಿಯ ಬಂಡ್ಲಾರಟ್ಟಿ ಗ್ರಾಮದ ಮೃತರ ಜಮೀನಿನಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸಹೋದರ ಹೆಚ್.ಲಕ್ಷ್ಮಣ ರವರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *