ಮದರ್ ತೆರೇಸಾ ಸ್ಕೂಲ್ ಅಫ್ ನರ್ಸಿಂಗ್ ವತಿಯಿಂದ ಜ್ಯೋತಿ ಬೆಳಗಿಸುವ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ.
1 min read



ಮದರ್ ತೆರೇಸಾ ಸ್ಕೂಲ್ ಅಫ್ ನರ್ಸಿಂಗ್ ವತಿಯಿಂದ ಜ್ಯೋತಿ ಬೆಳಗಿಸುವ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ.
ವರದಿ:ವಿಜಯಕುಮಾರ್ ತೊಡರನಾಳ್,
CHITRADURGAHOYSALA NEWS/
ಚಿತ್ರದುರ್ಗ:
ಚಿತ್ರದುರ್ಗ ನಗರದ ಕೋಟೆ ಮುಂಭಾಗದಲ್ಲಿರುವ ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯ ಆವರಣದ ವಾಲ್ಮೀಕಿ ಸಭಾಂಗಣದಲ್ಲಿ ಗುರುವಾರ ಮದರ್ ತೆರೇಸಾ ಸ್ಕೂಲ್ ಅಫ್ ನರ್ಸಿಂಗ್ ವತಿಯಿಂದ ಜ್ಯೋತಿ ಬೆಳಗಿಸುವ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅದ್ಯಕ್ಷರಾದ ಎಸ್ ಸಂದೀಪ್, ಪ್ರಾಂಶುಪಾಲರಾದ ಮಂಜುಳಾ, ಎಸ್ ಎಲ್ ವಿ ಪ್ರಿನ್ಸಿಪಾಲ್ ಮಹಾಂತೇಶ್ , ವಿಜಯ ಪೊತೆದಾರ್ ಮೇಡಂ, ಸಿಬ್ಬಂದಿಗಳಾದ ಹುಣಸೇಕಟ್ಟೆ ಮಹಾಂತೇಶ್ ,ಶಂಷದ್ ಬಾನು ಇತರರು ಇದ್ದರು.