ಶತಾಯುಷಿ ಪುಟ್ಟಮ್ಮ ನಿಧನ
1 min read
ಶತಾಯುಷಿ ಪುಟ್ಟಮ್ಮ ನಿಧನ _____________________
ಚಿತ್ರದುರ್ಗ:
ಡಾ:ಅಂಬೇಡ್ಕರ್ ನಗರ ಎರಡನೇ ಕ್ರಾಸ್, ಆಕಾಶವಾಣಿ ಹಿಂಭಾಗ ಸಿಕೆ ಪುರ ವಾಸಿ ಶತಾಯುಷಿ ಶ್ರೀಮತಿ ಪುಟ್ಟಮ್ಮ (105) ನವರು ಶುಕ್ರವಾರ ನಿಧನರಾದರು.
ಮೃತರು ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಯನ್ನು ಇಂದು (ಶನಿವಾರ) ಯಂಗಮ್ಮನಕಟ್ಟೆ ರುದ್ರಭೂಮಿ ಯಲ್ಲಿ ನಡೆಸಲಾಗುತ್ತದೆ ಎಂದು ಮೃತರ ಮೊಮ್ಮಗ ಆರ್ ಷಣ್ಮುಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.