April 20, 2024

Chitradurga hoysala

Kannada news portal

ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ: ಸಾನಿಧ್ಯ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ವಹಿಸುವರು : ಹೆಚ್.ಚಿದಾನಂದಪ್ಪ,

1 min read

ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ

EDITOR:C.N.KUMAR
CHITRADURGA HOYSSLA NEWS/

ದಾವಣಗೆರೆ:

ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ
2022-23ನೇ ಸಾಲಿನಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ
ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ದಿ:10-09-2023ನೇ ಭಾನುವಾರ ಸಮಯ : ಬೆಳಿಗ್ಗೆ 1೦.30ಕ್ಕೆ ರೋಟರಿ ಬಾಲಭವನ, ಪ್ರವಾಸಿ ಮಂದಿರ ರಸ್ತೆ, ದಾವಣಗೆರೆ,ಇಲ್ಲಿ ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ,ಇವರು ವಹಿಸುವರು.

ಉದ್ಘಾಟನೆ:ಕೆ.ಎಸ್‌.ಬಸವರಾಜ್‌ ಶಾಸಕರು,ಮಾಯಕೊಂಡ ವಿಧಾನಸಭಾಕ್ಷೇತ್ರ ಇವರು ನೆರವೇರಿಸುವರು,

ಈಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸ ಬೇಕೆದ್ದು ,

ಹೆಚ್.ಚಿದಾನಂದಪ್ಪ,ಹಿರಿಯ ಉಪಾಧ್ಕಕ್ಷರು,

ಹೆಚ್.ಸಿ, ಗುಡ್ಡಪ್ಪ ಜಿಲ್ಲಾ ಅಧ್ಯಕ್ಷರು

ದಾವಣಗೆರೆ ಜಿಲ್ಲಾ ಮಾದಿಗ ದಂಡೋರ ಮಾದಿಗ ಸಮಾಜ ಸೇವಾ ಸಂಘ (ರಿ.) ಇವರು ಪ್ರಕಟಣೆ ಮೂಲಕ ಕೋರಿದ್ದಾರೆ.

About The Author

Leave a Reply

Your email address will not be published. Required fields are marked *