May 23, 2024

Chitradurga hoysala

Kannada news portal

ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಧ್ವಜಾರೋಹಣ

1 min read

ಚಿತ್ರದುರ್ಗ: ಇಂದು ಚಿತ್ರದುರ್ಗದಲ್ಲಿರುವ ಜಿಲ್ಲಾ ಜೆಡಿಎಸ್ ಕಾರ್ಯಾಲಯ ಎಚ್.ಡಿ. ದೇವೇಗೌಡ ಭವನದಲ್ಲಿ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಡಿ.ಯಶೋಧರ ರವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಈ ಸಂಧರ್ಭದಲ್ಲಿ ಮುಖಂಡರಾದ ಬಿ. ಕಾಂತರಾಜ್, ತಿಮ್ಮಣ್ಣ, G.B.ಶೇಖರ್ ,ಗೋಪಾಲ ಸ್ವಾಮಿ ನಾಯಕ್ , ಪ್ರತಾಪ್ ಜೋಗಿ, ಪ್ರಶಾಂತ್,ಡಾ . ಪ್ರಸನ್ನ, ನಿಶಾನಿ ಶಂಕರ್, ಹನುಮಂತರಾಯ, ಮಲ್ಲಿಕಾರ್ಜುನ, ಮುಂತಾದವರು ರಾಷ್ಟ್ರ ಧ್ವಜ ವಂದನೆ ಸಲ್ಲಿಸಿದರು

About The Author

Leave a Reply

Your email address will not be published. Required fields are marked *