March 2, 2024

Chitradurga hoysala

Kannada news portal

ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಪೂರ್ಣಿಮಾ ಚಾಲನೆ

1 min read

ಹಿರಿಯೂರು : ಹಿರಿಯೂರು ತಾಲೂಕಿನ ವಿವಿಧ ಕಡೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ವಿವಿಧ 4 ಕೋಟಿ ಎಪ್ಪತ್ತೈದು ಲಕ್ಷ ವೆಚ್ಚದಲ್ಲಿ ಜೆಜೆ ಹಳ್ಳಿಯಿಂದ ಓಣಿ ಹಟ್ಟಿ, ಮೂಡಲ ಹಟ್ಟಿ ಹಾಗೂ ಯಲದಕೆರೆಯವರೆಗೆ ವರೆಗೂ ರಸ್ತೆ ಕಾಮಗಾರಿಯ ಪೂಜಾ ಕಾರ್ಯಕ್ರಮ ಶಾಸಕರಾದ ಪೂರ್ಣಿಮಾ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಜಯರಾಮಯ್ಯ, ತಿಮ್ಮರಾಯಪ್ಪ, ವಿಶ್ವನಾಥ, ಮಹೇಶ, ಈಶ್ವರಪ್ಪ, ಮಂಜುನಾಥ, ಗೋಪಾಲಪ್ಪ, ಸುರೇಶ್, ಬಲರಾಮಯ್ಯ, ಮಾರಣ್ಣ ಮುಂತಾದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *